ಸರ್ಕಾರಿ ನೌಕರರಿಗೆ ಬಿಗ್ ಅಲರ್ಟ್: ನಿಮ್ಮ ವೇತನ ಮತ್ತು ವಿಮಾ ಕಂತು ಕಡಿತದ ಬಗ್ಗೆ ಸರ್ಕಾರದಿಂದ ಬಂತು ಹೊಸ ಆದೇಶ!

ಸುದ್ದಿಯ ಮುಖ್ಯಾಂಶಗಳು: ರಾಜ್ಯ ಸರ್ಕಾರಿ ನೌಕರರ ವೇತನದಿಂದ ವಿಮಾ ಕಂತು ಕಡಿತ ಕಡ್ಡಾಯ. ಸಾಲದ ಕಂತು ಮತ್ತು ಬಡ್ಡಿ ಮೊತ್ತವನ್ನು ನಿಖರವಾಗಿ ಮುರಿದುಕೊಳ್ಳಲು ಆದೇಶ. ಕಡಿತದ ಮೊತ್ತದಲ್ಲಿ ವ್ಯತ್ಯಾಸವಿದ್ದರೆ ತಕ್ಷಣ ತಿದ್ದುಪಡಿ ಮಾಡಲು ಸೂಚನೆ. ಪ್ರತಿ ತಿಂಗಳು ನಿಮ್ಮ ಕೈಗೆ ಬರುವ ಸಂಬಳದಲ್ಲಿ (Salary) ಜೀವ ವಿಮೆಯ ಹಣ ಕಟ್ ಆಗುತ್ತಿದೆಯಾ ಅಥವಾ ಬಾಕಿ ಉಳಿದಿದೆಯಾ ಎಂದು ನೀವು ಯಾವತ್ತಾದರೂ ಸೂಕ್ಷ್ಮವಾಗಿ ಗಮನಿಸಿದ್ದೀರಾ? ಅನೇಕ ಬಾರಿ ಸಾಲದ ಕಂತು ಅಥವಾ ವಿಮಾ ಕಂತು ಸರಿಯಾಗಿ ಕಟ್ ಆಗದೇ … Continue reading ಸರ್ಕಾರಿ ನೌಕರರಿಗೆ ಬಿಗ್ ಅಲರ್ಟ್: ನಿಮ್ಮ ವೇತನ ಮತ್ತು ವಿಮಾ ಕಂತು ಕಡಿತದ ಬಗ್ಗೆ ಸರ್ಕಾರದಿಂದ ಬಂತು ಹೊಸ ಆದೇಶ!