ಕರ್ನಾಟಕ ಸರ್ಕಾರದಿಂದ 2025 ವಿದ್ಯಾರ್ಥಿವೇತನ ಘೋಷಣೆ: 1 ರಿಂದ 10ನೇ ಕ್ಲಾಸ್ ವಿದ್ಯಾರ್ಥಿಗಳು ತಪ್ಪದೇ ಅರ್ಜಿ ಸಲ್ಲಿಸಿ

ಶಿಕ್ಷಣವೇ ಭವಿಷ್ಯದ ಮೂಲಸ್ತಂಭ ಎನ್ನುವ ನಿಲುವಿನಿಂದ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ 2025(Karnataka Social Welfare Department Scholarship 2025)ನೇ ಸಾಲಿಗೆ ಹೊಸದಾಗಿ ವಿದ್ಯಾರ್ಥಿವೇತನಗಳ ಮಹಾಪ್ಯಾಕೇಜ್(Mega package of scholarships) ಅನ್ನು ಪ್ರಕಟಿಸಿದೆ. ಇದರಿಂದ ಸಾವಿರಾರು ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ದೊಡ್ಡ ಬೆಂಬಲ ಪಡೆಯಲಿದ್ದಾರೆ. ಈ ವರ್ಷ ಸರ್ಕಾರವು ಮೆಟ್ರಿಕ್ ಪೂರ್ವ (1–10ನೇ ತರಗತಿ), ಪಿಯುಸಿ, ಡಿಪ್ಲೊಮಾ, ಡಿಗ್ರಿ, ಸ್ನಾತಕೋತ್ತರ, ಜೊತೆಗೆ ವೃತ್ತಿಪರ ಕೋರ್ಸ್‌ಗಳು (MBBS, BAMS, BE, … Continue reading ಕರ್ನಾಟಕ ಸರ್ಕಾರದಿಂದ 2025 ವಿದ್ಯಾರ್ಥಿವೇತನ ಘೋಷಣೆ: 1 ರಿಂದ 10ನೇ ಕ್ಲಾಸ್ ವಿದ್ಯಾರ್ಥಿಗಳು ತಪ್ಪದೇ ಅರ್ಜಿ ಸಲ್ಲಿಸಿ