ರೈತರಿಗೆ ಬಿಗ್ ರಿಲೀಫ್: ಜಮೀನಿಗೆ ಹೋಗುವ ‘ಕಾಲುದಾರಿ-ಬಂಡಿದಾರಿ’ ಮುಚ್ಚಿದ್ದಾರಾ? ತಕ್ಷಣ ಇಲ್ಲಿ ದೂರು ನೀಡಿ!
ಮುಖ್ಯಾಂಶಗಳು ರೈತರ ಕೃಷಿ ಚಟುವಟಿಕೆಗೆ ಬಳಸುವ ಕಾಲುದಾರಿ ಮತ್ತು ಬಂಡಿದಾರಿ ಮುಚ್ಚುವುದು ಕಾನೂನುಬಾಹಿರ. ದಾರಿ ಅತಿಕ್ರಮಣವಾದರೆ ನೇರವಾಗಿ ತಹಶೀಲ್ದಾರ್‌ಗೆ ದೂರು ನೀಡಿ, ತೆರವು ಮಾಡಿಸಲು ಅವಕಾಶವಿದೆ. 1966ರ ಕರ್ನಾಟಕ ಭೂ ಕಂದಾಯ ನಿಯಮಗಳು ಹಾಗೂ 1973ರ ಸಿಆರ್‌ಪಿಸಿ ಕಲಂ 147ರ ಅಡಿ ಕಠಿಣ ಕ್ರಮ. ಬೆಂಗಳೂರು: ಹಳ್ಳಿಗಳಲ್ಲಿ ಜಮೀನಿಗೆ ಹೋಗುವ ದಾರಿಯ ವಿಚಾರದಲ್ಲಿ ನೆರೆಹೊರೆಯವರ ಜೊತೆ ಜಗಳ, ವ್ಯಾಜ್ಯಗಳು ನಡೆಯುವುದು ಸಾಮಾನ್ಯ. ನಿಮ್ಮ ಹೊಲಕ್ಕೆ ಹೋಗುವ ‘ಕಾಲುದಾರಿ’ ಅಥವಾ ‘ಬಂಡಿದಾರಿ’ಯನ್ನು ಪಕ್ಕದ ಜಮೀನಿನವರು ಅಕ್ರಮವಾಗಿ ಮುಚ್ಚಿದ್ದಾರೆಯೇ? ಹಾಗಾದರೆ … Continue reading ರೈತರಿಗೆ ಬಿಗ್ ರಿಲೀಫ್: ಜಮೀನಿಗೆ ಹೋಗುವ ‘ಕಾಲುದಾರಿ-ಬಂಡಿದಾರಿ’ ಮುಚ್ಚಿದ್ದಾರಾ? ತಕ್ಷಣ ಇಲ್ಲಿ ದೂರು ನೀಡಿ!
Copy and paste this URL into your WordPress site to embed
Copy and paste this code into your site to embed