Govt Employees: ಸರ್ಕಾರಿ ನೌಕರರೇ ಎಚ್ಚರ! ಸರ್ಕಾರದಿಂದ ಹೊಸ ನಿಯಮಗಳು ಜಾರಿ, ತಪ್ಪಿದ್ರೆ ಕೆಲಸಕ್ಕೆ ಕುತ್ತು. 

ಸಣ್ಣ ತಪ್ಪು, ದೊಡ್ಡ ಶಿಕ್ಷೆ! ನೀವು ರಾಜ್ಯ ಸರ್ಕಾರಿ ನೌಕರರೇ? ಹಾಗಿದ್ರೆ ಹುಷಾರ್! ನಿಮ್ಮ ವರ್ತನೆ, ನೀವು ಪಡೆಯುವ ಗಿಫ್ಟ್ ಮತ್ತು ನಿಮ್ಮ ರಾಜಕೀಯ ಒಲವುಗಳ ಮೇಲೆ ಸರ್ಕಾರದ ಕಣ್ಣಿರುತ್ತದೆ. ಕರ್ನಾಟಕ ನಾಗರಿಕ ಸೇವೆ (ವರ್ತನೆ) ನಿಯಮಗಳು 1966 ರ ಪ್ರಕಾರ ನೀವು ಮಾಡುವ ಈ ಸಣ್ಣ ತಪ್ಪುಗಳಿಗೆ ಕೆಲಸದಿಂದ ಅಮಾನತು ಅಥವಾ ದಂಡ ವಿಧಿಸಬಹುದು. ಏನದು ರೂಲ್ಸ್? ಇಲ್ಲಿದೆ ಡೀಟೇಲ್ಸ್. ಬೆಂಗಳೂರು: ಸರ್ಕಾರಿ ನೌಕರರು ಎಂದರೆ ಅವರು ಸರ್ಕಾರದ ಆಸ್ತಿ. ಅವರು ಪಾಲಿಸಬೇಕಾದ ಕೆಲವು ಶಿಸ್ತುಕ್ರಮಗಳಿವೆ. ಕರ್ನಾಟಕ … Continue reading Govt Employees: ಸರ್ಕಾರಿ ನೌಕರರೇ ಎಚ್ಚರ! ಸರ್ಕಾರದಿಂದ ಹೊಸ ನಿಯಮಗಳು ಜಾರಿ, ತಪ್ಪಿದ್ರೆ ಕೆಲಸಕ್ಕೆ ಕುತ್ತು.