ಕೃಷಿ ಇಲಾಖೆಯಲ್ಲಿ 945 ಹುದ್ದೆಗಳ ಭರ್ತಿಗೆ ಕೌಂಟ್‌ಡೌನ್ ಶುರು, Karnataka Agriculture Dept Recruitment 2026
ಉದ್ಯೋಗದ ಮುಖ್ಯಾಂಶಗಳು 8 ವರ್ಷಗಳ ಬಳಿಕ ಕೃಷಿ ಇಲಾಖೆಯಲ್ಲಿ 945 ಹುದ್ದೆಗಳ ಭರ್ತಿ. ಮುಂದಿನ 3 ತಿಂಗಳೊಳಗೆ ಕೆಪಿಎಸ್‌ಸಿ ಮುಖಾಂತರ ಅಧಿಕೃತ ಅಧಿಸೂಚನೆ ಪ್ರಕಟ. ಗ್ರಾಮ ಪಂಚಾಯಿತಿ ಖಾಲಿ ಹುದ್ದೆಗಳ ಭರ್ತಿಗೂ ಸರ್ಕಾರದ ಗ್ರೀನ್ ಸಿಗ್ನಲ್. ಪದವಿ ಮುಗಿಸಿ ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಾ, ಕೋಚಿಂಗ್ ಸೆಂಟರ್‌ಗಳಿಗೆ ಅಲೆಯುತ್ತಿದ್ದೀರಾ? ರೈತರ ಮಕ್ಕಳಾಗಿ ಕೃಷಿ ಇಲಾಖೆಯಲ್ಲೇ ಒಂದು ಸೇವೆ ಮಾಡಬೇಕು, ಜೊತೆಗೆ ನಮ್ಮ ಭವಿಷ್ಯವನ್ನೂ ಭದ್ರಪಡಿಸಿಕೊಳ್ಳಬೇಕು ಎಂಬ ಕನಸು ನಿಮ್ಮದಾಗಿದ್ಯಾ? ಹಾಗಾದ್ರೆ ನಿಮ್ಮ ಈ ದೀರ್ಘ ಕಾಲದ ಕಾಯುವಿಕೆಗೆ ಈಗ … Continue reading ಕೃಷಿ ಇಲಾಖೆಯಲ್ಲಿ 945 ಹುದ್ದೆಗಳ ಭರ್ತಿಗೆ ಕೌಂಟ್‌ಡೌನ್ ಶುರು, Karnataka Agriculture Dept Recruitment 2026
Copy and paste this URL into your WordPress site to embed
Copy and paste this code into your site to embed