ಕರ್ನಾಟಕದ ಜನರಿಗೆ ಗುಡ್ ನ್ಯೂಸ್: ರಾಜ್ಯದ 9 ಪ್ರಮುಖ ರಸ್ತೆಗಳು ಇನ್ಮುಂದೆ ‘ನ್ಯಾಷನಲ್ ಹೈವೇ’! ಯಾವೆಲ್ಲಾ ರಸ್ತೆಗಳು ಗೊತ್ತಾ?

ರಾಜ್ಯದ 9 ರಸ್ತೆಗಳು NHAI ಪಾಲು: ಮುಖ್ಯಾಂಶಗಳು ಕೇಂದ್ರಕ್ಕೆ ಹಸ್ತಾಂತರ: ರಾಜ್ಯ ಲೋಕೋಪಯೋಗಿ ಇಲಾಖೆಯ (PWD) ಸುಪರ್ದಿಯಲ್ಲಿದ್ದ 9 ಪ್ರಮುಖ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ನೀಡಲಾಗಿದೆ. NH-275 ಅಭಿವೃದ್ಧಿ: ಬಹುಮುಖ್ಯವಾದ ಮೈಸೂರು-ಬೆಂಗಳೂರು-ಮಂಗಳೂರು ಕಾರಿಡಾರ್ ಒಳಗೊಂಡ 342 ಕಿ.ಮೀ ರಸ್ತೆ ಸಂಪೂರ್ಣ ಮೇಲ್ದರ್ಜೆಗೆ. ಏನಿದು ಒಪ್ಪಂದ?: ನಾಲ್ಕು ಲೇನ್ (4-Lane) ಮತ್ತು ಅದಕ್ಕಿಂತ ದೊಡ್ಡ ರಸ್ತೆಗಳನ್ನು ಕೇಂದ್ರ ಏಜೆನ್ಸಿ ನಿರ್ಮಿಸಲಿದ್ದು, 2 ಲೇನ್ ರಸ್ತೆಗಳನ್ನು ರಾಜ್ಯ ಸರ್ಕಾರ ನಿರ್ವಹಿಸಲಿದೆ. ಪ್ರಯೋಜನ: ರಸ್ತೆಗಳ ಗುಣಮಟ್ಟ ಹೆಚ್ಚಳ, ಸುರಕ್ಷತಾ … Continue reading ಕರ್ನಾಟಕದ ಜನರಿಗೆ ಗುಡ್ ನ್ಯೂಸ್: ರಾಜ್ಯದ 9 ಪ್ರಮುಖ ರಸ್ತೆಗಳು ಇನ್ಮುಂದೆ ‘ನ್ಯಾಷನಲ್ ಹೈವೇ’! ಯಾವೆಲ್ಲಾ ರಸ್ತೆಗಳು ಗೊತ್ತಾ?