ನೋಂದಣಿಯಾದ ಮಾತ್ರಕ್ಕೆ ಆಸ್ತಿ ಮಾಲೀಕರಾಗುವುದಿಲ್ಲಾ ಈ 12 ದಾಖಲೆಗಳಿದ್ರಷ್ಟೇ ಆಸ್ತಿಯ ಸಂಪೂರ್ಣ ಹಕ್ಕು ಸುಪ್ರೀಂ ಕೋರ್ಟ್

ಮುಖ್ಯಾಂಶಗಳು ನೋಂದಣಿ ಮಾತ್ರ ಆಸ್ತಿ ಮಾಲೀಕತ್ವಕ್ಕೆ ಸಂಪೂರ್ಣ ಪುರಾವೆಯಲ್ಲ. ಹಣ ನೀಡುವ ಮುನ್ನ 12 ಪ್ರಮುಖ ದಾಖಲೆ ಪರಿಶೀಲಿಸಿ. ಕಾನೂನುಬದ್ಧ ಸ್ವಾಧೀನವಿದ್ದರೆ ಮಾತ್ರ ನಿಮ್ಮ ಆಸ್ತಿ ಸುರಕ್ಷಿತ. ಭಾರತದಲ್ಲಿ ಆಸ್ತಿ ಅಥವಾ ಜಮೀನು ಖರೀದಿಸುವುದು ಒಂದು ದೊಡ್ಡ ಕನಸು. ಈ ಹಿಂದೆ ಕೇವಲ Sale Deed ಅಥವಾ ನೋಂದಣಿ (Registration) ಮಾಡಿಸಿದರೆ ತಾವೇ ಆ ಆಸ್ತಿಯ ಸಂಪೂರ್ಣ ಮಾಲೀಕರು ಎಂದು ಜನರು ನಂಬಿದ್ದರು. ಆದರೆ, ಈಗ ಸುಪ್ರೀಂ ಕೋರ್ಟ್ ನೀಡಿರುವ ಒಂದು ಐತಿಹಾಸಿಕ ತೀರ್ಪು ಇಡೀ ದೇಶದ … Continue reading ನೋಂದಣಿಯಾದ ಮಾತ್ರಕ್ಕೆ ಆಸ್ತಿ ಮಾಲೀಕರಾಗುವುದಿಲ್ಲಾ ಈ 12 ದಾಖಲೆಗಳಿದ್ರಷ್ಟೇ ಆಸ್ತಿಯ ಸಂಪೂರ್ಣ ಹಕ್ಕು ಸುಪ್ರೀಂ ಕೋರ್ಟ್