Jio vs Airtel: ಒಂದೇ ರೀಚಾರ್ಜ್ ಮಾಡಿ, 2026 ಪೂರ್ತಿ ನೆಮ್ಮದಿಯಾಗಿರಿ! 365 ದಿನ ವ್ಯಾಲಿಡಿಟಿ ನೀಡುವ ‘ಬೆಸ್ಟ್ ಪ್ಲಾನ್’ ಯಾವುದು?

🆚 ಮುಖ್ಯಾಂಶಗಳು: ಪದೇ ಪದೇ ರೀಚಾರ್ಜ್ ಮಾಡುವ ಟೆನ್ಷನ್ ನಿಮಗೂ ಇದ್ಯಾ? ಹಾಗಾದ್ರೆ ಜಿಯೋ ಮತ್ತು ಏರ್‌ಟೆಲ್‌ನ 365 ದಿನಗಳ ಪ್ಲಾನ್ ಬೆಸ್ಟ್ ಆಯ್ಕೆ. ₹3,599 ಪ್ಲಾನ್‌ನಲ್ಲಿ ಜಿಯೋ 2.5GB ಡೇಟಾ ನೀಡಿದ್ರೆ, ಏರ್‌ಟೆಲ್ Hotstar ನೀಡುತ್ತಿದೆ. ನಿಮಗೆ ಯಾವುದು ಲಾಭ? ಇಲ್ಲಿದೆ ಹೋಲಿಕೆ. ಬೆಂಗಳೂರು: ಪ್ರತಿ 28 ದಿನಕ್ಕೊಮ್ಮೆ ಅಥವಾ 84 ದಿನಕ್ಕೊಮ್ಮೆ ರೀಚಾರ್ಜ್ ಮುಗಿದು ಹೋಯ್ತು ಅಂತ ಮೆಸೇಜ್ ಬಂದ್ರೆ ಯಾರಿಗೆ ತಾನೆ ಸಿಟ್ಟು ಬರಲ್ಲ ಹೇಳಿ? ಈ ಕಿರಿಕಿರಿಗೆ ಮುಕ್ತಿ ಹಾಡಲು ಜಿಯೋ … Continue reading Jio vs Airtel: ಒಂದೇ ರೀಚಾರ್ಜ್ ಮಾಡಿ, 2026 ಪೂರ್ತಿ ನೆಮ್ಮದಿಯಾಗಿರಿ! 365 ದಿನ ವ್ಯಾಲಿಡಿಟಿ ನೀಡುವ ‘ಬೆಸ್ಟ್ ಪ್ಲಾನ್’ ಯಾವುದು?