ಜನವರಿ 2026ರಲ್ಲಿ ಗಣರಾಜ್ಯೋತ್ಸವ, ಸಂಕ್ರಾಂತಿ ಬಿಟ್ಟರೆ ಬೇರೆ ಏನೆಲ್ಲಾ ವಿಶೇಷ ಇದೆ ಗೊತ್ತಾ? ಇಲ್ಲಿದೆ ಫುಲ್ ಲಿಸ್ಟ್!

📅 ಈ ತಿಂಗಳ ಹೈಲೈಟ್ಸ್: ಜ. 14ಕ್ಕೆ ಮಕರ ಸಂಕ್ರಾಂತಿ, 26ಕ್ಕೆ ಗಣರಾಜ್ಯೋತ್ಸವ ಸಂಭ್ರಮ. ವಿವೇಕಾನಂದರಿಂದ ನೇತಾಜಿ ತನಕ; ಮಹಾನ್ ನಾಯಕರ ಜಯಂತಿ ಪಟ್ಟಿ. ಬ್ಯಾಂಕ್ ರಜೆ ಮತ್ತು ಸ್ಕೂಲ್ ಫಂಕ್ಷನ್ ಪ್ಲಾನಿಂಗ್‌ಗೆ ಈ ಪಟ್ಟಿ ಸೇವ್ ಮಾಡಿ. 2025 ಮುಗಿದು 2026ಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳು ಬಾಕಿ. ಹೊಸ ವರ್ಷ ಬಂತೆಂದರೆ ಸಾಕು, “ಈ ತಿಂಗಳು ಹಬ್ಬ ಯಾವಾಗ? ರಜೆ ಯಾವಾಗ ಸಿಗುತ್ತೆ? ಮಕ್ಕಳಿಗೆ ಶಾಲೆಯಲ್ಲಿ ಏನೆಲ್ಲಾ ವಿಶೇಷ ದಿನಗಳಿರುತ್ತೆ?” ಅನ್ನೋ ಪ್ರಶ್ನೆ ಎಲ್ಲರಲ್ಲೂ … Continue reading ಜನವರಿ 2026ರಲ್ಲಿ ಗಣರಾಜ್ಯೋತ್ಸವ, ಸಂಕ್ರಾಂತಿ ಬಿಟ್ಟರೆ ಬೇರೆ ಏನೆಲ್ಲಾ ವಿಶೇಷ ಇದೆ ಗೊತ್ತಾ? ಇಲ್ಲಿದೆ ಫುಲ್ ಲಿಸ್ಟ್!