ITR Refund: ನಿಮ್ಮ ಐಟಿಆರ್ ರಿಫಂಡ್ ಯಾವಾಗ ಬರುತ್ತದೆ? ನಿಮ್ಮ ರಿಫಂಡ್ ಸ್ಟೇಟಸ್ ಹೀಗೆ ಚೆಕ್ ಮಾಡಿ.

ತೆರಿಗೆದಾರರಿಗೆ ಇದು ಒಂದು ದೊಡ್ಡ ಸುದ್ದಿ. ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಗಡುವು ಸೆಪ್ಟೆಂಬರ್ 16 ರಂದು ಕೊನೆಗೊಂಡಿದೆ. ಈಗ ಹಲವು ತೆರಿಗೆದಾರರು ತಮ್ಮ ರಿಫಂಡ್ ಗಾಗಿ ಕಾಯುತ್ತಿದ್ದಾರೆ. ಕೆಲವರಿಗೆ ಈಗಾಗಲೇ ರಿಫಂಡ್ ಬಂದಿದ್ದರೆ, ಇನ್ನು ಕೆಲವರು ತಮ್ಮ ಬ್ಯಾಂಕ್ ಖಾತೆಗೆ ಹಣ ಬರುವುದನ್ನು ನಿರೀಕ್ಷಿಸುತ್ತಿದ್ದಾರೆ. ನಿಮ್ಮ ಆದಾಯ ತೆರಿಗೆ ರಿಫಂಡ್ ಯಾವಾಗ ಬರಬಹುದು ಎಂಬುದನ್ನು ಹೇಗೆ ಕಂಡುಹಿಡಿಯಬಹುದು ಎಂಬ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ … Continue reading ITR Refund: ನಿಮ್ಮ ಐಟಿಆರ್ ರಿಫಂಡ್ ಯಾವಾಗ ಬರುತ್ತದೆ? ನಿಮ್ಮ ರಿಫಂಡ್ ಸ್ಟೇಟಸ್ ಹೀಗೆ ಚೆಕ್ ಮಾಡಿ.