ಭಾರತೀಯ ಸೇನೆ SSC Tech ನೇಮಕಾತಿ: 350 ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,77,500 ವೇತನ ಪಡೆಯಲು ಇಂದೇ ಅಪ್ಲೈ ಮಾಡಿ.

ಭಾರತೀಯ ಸೇನೆ ನೇಮಕಾತಿ ಪ್ರಮುಖಾಂಶಗಳು ನೇರ ಆಯ್ಕೆ: ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ, ಮೆರಿಟ್ ಅಂಕಗಳು ಮತ್ತು SSB ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ವೇತನ ಶ್ರೇಣಿ: ತರಬೇತಿ ವೇಳೆ ₹56,100 ಸ್ಟೈಫಂಡ್ ಹಾಗೂ ಕೆಲಸಕ್ಕೆ ಸೇರಿದ ನಂತರ ₹1,77,500 ವರೆಗೆ ಸಂಬಳ ಸಿಗಲಿದೆ. ಅರ್ಹತೆ: ಬಿಇ/ಬಿಟೆಕ್ ಮುಗಿಸಿದ ಅಥವಾ ಅಂತಿಮ ವರ್ಷದಲ್ಲಿರುವ ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಹೌದು! ಭಾರತೀಯ ಸೇನೆಯು 67ನೇ ಶಾರ್ಟ್ ಸರ್ವಿಸ್ ಕಮಿಷನ್ (SSC Tech) ಅಡಿಯಲ್ಲಿ ಇಂಜಿನಿಯರಿಂಗ್ ಪದವೀಧರರಿಗೆ ರಾಜಮರ್ಯಾದೆಯ ಕೆಲಸವನ್ನು … Continue reading ಭಾರತೀಯ ಸೇನೆ SSC Tech ನೇಮಕಾತಿ: 350 ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,77,500 ವೇತನ ಪಡೆಯಲು ಇಂದೇ ಅಪ್ಲೈ ಮಾಡಿ.