India’s Poorest States: ಭಾರತದ ಅತ್ಯಂತ ಬಡ ರಾಜ್ಯಗಳ ಪಟ್ಟಿ ಪ್ರಕಟ: ನಂ.1 ಸ್ಥಾನದಲ್ಲಿ ಬಿಹಾರ; ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ವರದಿಯ ಮುಖ್ಯಾಂಶಗಳು ನೀತಿ ಆಯೋಗದ ಬಹುಆಯಾಮದ ಬಡತನ ಸೂಚ್ಯಂಕದ ಪ್ರಕಾರ, ‘ಬಿಹಾರ’ ದೇಶದ ಅತ್ಯಂತ ಬಡ ರಾಜ್ಯವಾಗಿ ಹೊರಹೊಮ್ಮಿದೆ. ಇಲ್ಲಿನ ತಲಾ ಆದಾಯ ಅತಿ ಕಡಿಮೆ ಇದೆ. ಮತ್ತೊಂದೆಡೆ ‘ಕೇರಳ’ ಅತಿ ಕಡಿಮೆ ಬಡತನ ಹೊಂದಿರುವ ರಾಜ್ಯವಾಗಿದೆ. ಇನ್ನು ನಮ್ಮ ‘ಕರ್ನಾಟಕ’ ಈ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದೆ. ನವದೆಹಲಿ: ಭಾರತದ ಆರ್ಥಿಕ ಸ್ಥಿತಿ, ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟವನ್ನು ಆಧರಿಸಿ ನೀತಿ ಆಯೋಗವು (Niti Aayog) ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಕೆಲವು … Continue reading India’s Poorest States: ಭಾರತದ ಅತ್ಯಂತ ಬಡ ರಾಜ್ಯಗಳ ಪಟ್ಟಿ ಪ್ರಕಟ: ನಂ.1 ಸ್ಥಾನದಲ್ಲಿ ಬಿಹಾರ; ಕರ್ನಾಟಕಕ್ಕೆ ಎಷ್ಟನೇ ಸ್ಥಾನ?