BREAKING: ರಾಜ್ಯದ 12 ತಾಲೂಕುಗಳ ಜಿ.ಪಂ,ತಾ.ಪಂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಅಧಿಸೂಚನೆ ರದ್ದು! ಹೊಸ ಆದೇಶ

ಮುಖ್ಯಾಂಶಗಳು 12 ತಾಲೂಕುಗಳ ಪಂಚಾಯತ್ ಕ್ಷೇತ್ರಗಳ ಅಧಿಸೂಚನೆ ರದ್ದು. ನಗರಗಳಾದ ಹಳ್ಳಿಗಳನ್ನು ಕ್ಷೇತ್ರಗಳಿಂದ ಕೈಬಿಡಲು ನಿರ್ಧಾರ. ನೆಲಮಂಗಲಕ್ಕೆ ಸೇರಿದ ಮಾಗಡಿಯ 68 ಹೊಸ ಗ್ರಾಮಗಳು. ನಿಮಗಾಗಿ. ರಾಜ್ಯ ಸರ್ಕಾರವು ಅನಿರೀಕ್ಷಿತವಾಗಿ ಒಂದು ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದ 10 ಜಿಲ್ಲೆಗಳ ವ್ಯಾಪ್ತಿಯ 12 ತಾಲೂಕುಗಳಲ್ಲಿ ಈಗಾಗಲೇ ನಿಗದಿಯಾಗಿದ್ದ ಜಿಲ್ಲಾ ಪಂಚಾಯಿತಿ (ZP) ಮತ್ತು ತಾಲೂಕು ಪಂಚಾಯಿತಿ (TP) ಕ್ಷೇತ್ರಗಳ ಗಡಿಗಳನ್ನು ಸರ್ಕಾರ ವಾಪಸ್ ಪಡೆದಿದೆ. ಅಂದರೆ, ಈ ಕ್ಷೇತ್ರಗಳಲ್ಲಿ ಚುನಾವಣಾ ಪ್ರಕ್ರಿಯೆಗಳಿಗೆ ಈಗ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ. … Continue reading BREAKING: ರಾಜ್ಯದ 12 ತಾಲೂಕುಗಳ ಜಿ.ಪಂ,ತಾ.ಪಂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಅಧಿಸೂಚನೆ ರದ್ದು! ಹೊಸ ಆದೇಶ