ಮುಖ್ಯಾಂಶಗಳು ಅರ್ಜಿ ಸಲ್ಲಿಸಿದ 45 ದಿನಗಳಲ್ಲಿ ಇ-ಸ್ವತ್ತು ವಿತರಣೆ ಕಡ್ಡಾಯ. ಮೊದಲು ಬಂದವರಿಗೆ ಮೊದಲ ಆದ್ಯತೆ; ಅರ್ಜಿ ತಡೆಹಿಡಿಯುವಂತಿಲ್ಲ. ಕ್ರಮಬದ್ಧವಲ್ಲದ ಆಸ್ತಿಗಳಿಗೂ ನಮೂನೆ 11ಬಿ ವಿತರಣೆಗೆ ಸರ್ಕಾರದ ಆದೇಶ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಅಥವಾ ಸೈಟು ಹೊಂದಿರುವವರಿಗೆ ಇದು ನಿಜಕ್ಕೂ ಸಿಹಿ ಸುದ್ದಿ! ಈ ಹಿಂದೆ ಒಂದು ಇ-ಸ್ವತ್ತು ದಾಖಲೆ (ನಮೂನೆ 9, 11ಎ) ಪಡೆಯಬೇಕೆಂದರೆ ಪಂಚಾಯತಿ ಕಚೇರಿಗಳಿಗೆ ತಿಂಗಳುಗಟ್ಟಲೆ ಅಲೆಯಬೇಕಿತ್ತು. ಆದರೆ ಈಗ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದು, ಇ-ಸ್ವತ್ತು ವಿತರಣಾ ಪ್ರಕ್ರಿಯೆಯನ್ನು ಅತ್ಯಂತ … Continue reading BIGNEWS: ರಾಜ್ಯದ ಜನತೆಗೆ ಸಿಹಿ ಸುದ್ದಿ: `ಗ್ರಾ.ಪಂ.ವ್ಯಾಪ್ತಿಯ `ಇ-ಸ್ವತ್ತು’ ವಿತರಣೆ’ ಕುರಿತು ಸರ್ಕಾರದಿಂದ ಮಹತ್ವದ ಆದೇಶ.!
Copy and paste this URL into your WordPress site to embed
Copy and paste this code into your site to embed