ರುದ್ರಾಕ್ಷಿ ಧರಿಸುವ ಮುನ್ನ ಈ 4ನಿಯಮ ನೀವು ತಿಳಿಯದಿದ್ದರೆ ಸಂಕಷ್ಟ ತಪ್ಪಿದ್ದಲ್ಲ ಎಚ್ಚರ! ಇಲ್ಲಿದೆ ಸಂಪೂರ್ಣ ಮಾಹಿತಿ

ಮುಖ್ಯಾಂಶಗಳು ಶಿವನ ಕಣ್ಣೀರಿನಿಂದ ಉಗಮವಾದ ರುದ್ರಾಕ್ಷಿಯನ್ನು ನೇರವಾಗಿ ಧರಿಸುವುದು ತಪ್ಪು. ಗಂಗಾಜಲ ಅಥವಾ ಹಸಿ ಹಾಲಿನಿಂದ ಶುದ್ದೀಕರಿಸುವುದು ಕಡ್ಡಾಯ. ಬೇರೆಯವರು ಧರಿಸಿದ ರುದ್ರಾಕ್ಷಿಯನ್ನು ಪಡೆಯುವುದು ಅಥವಾ ಕೊಡುವುದು ಮಾಡಬಾರದು. ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಇದನ್ನು ಸಾಕ್ಷಾತ್ ಶಿವನ ಸ್ವರೂಪವೆಂದೇ ಪರಿಗಣಿಸಲಾಗುತ್ತದೆ. ಪುರಾಣಗಳ ಪ್ರಕಾರ, ಪರಶಿವನ ಕಣ್ಣೀರಿನ ಹನಿಗಳು ಭೂಮಿಯ ಮೇಲೆ ಬಿದ್ದಾಗ ಅವು ರುದ್ರಾಕ್ಷಿ ಮರಗಳಾಗಿ ಉದ್ಭವಿಸಿದವು ಎಂಬ ನಂಬಿಕೆಯಿದೆ. ರುದ್ರಾಕ್ಷಿಯನ್ನು ಧರಿಸುವುದರಿಂದ ಕೇವಲ ಆಧ್ಯಾತ್ಮಿಕ ಲಾಭಗಳಲ್ಲದೆ, ಮಾನಸಿಕ ಶಾಂತಿ ಮತ್ತು ಆರೋಗ್ಯ … Continue reading ರುದ್ರಾಕ್ಷಿ ಧರಿಸುವ ಮುನ್ನ ಈ 4ನಿಯಮ ನೀವು ತಿಳಿಯದಿದ್ದರೆ ಸಂಕಷ್ಟ ತಪ್ಪಿದ್ದಲ್ಲ ಎಚ್ಚರ! ಇಲ್ಲಿದೆ ಸಂಪೂರ್ಣ ಮಾಹಿತಿ