2002ರ ನಂತರದ ವೋಟರ್ ಐಡಿ ‘ಮ್ಯಾಪಿಂಗ್’ ಮಾಡಿಸಿಕೊಳ್ಳದಿದ್ದರೆ ಮತದಾನದ ಹಕ್ಕು ಇಲ್ಲಾ ಇದು ಕಡ್ಡಾಯ.!

ಮುಖ್ಯಾಂಶಗಳು 2002ರ ಮತದಾರರ ಪಟ್ಟಿಯನ್ನು ಹೊಸ ಪಟ್ಟಿಗೆ ಸೇರಿಸುವುದು ಕಡ್ಡಾಯ. ಸ್ಥಳಾಂತರವಾದವರು ಮತ್ತು ವಿವಾಹಿತ ಮಹಿಳೆಯರು ತಕ್ಷಣ ಮ್ಯಾಪಿಂಗ್ ಮಾಡಿಸಿಕೊಳ್ಳಿ. ಮಾಹಿತಿಗಾಗಿ ನಿಮ್ಮ ಏರಿಯಾದ ಬಿ.ಎಲ್.ಓ (BLO) ಅವರನ್ನು ಸಂಪರ್ಕಿಸಿ. ಬೆಂಗಳೂರು: ಭಾರತ ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮಹತ್ವದ ಹೆಜ್ಜೆ ಇಟ್ಟಿದೆ. 2002ರ ಮತದಾರರ ಪಟ್ಟಿಯನ್ನು ಪ್ರಸ್ತುತ 2025ರ ಪರಿಷ್ಕೃತ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯವು ರಾಜ್ಯಾದ್ಯಂತ ಭರದಿಂದ ಸಾಗುತ್ತಿದೆ. ನಿಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಮತ್ತು ಪಟ್ಟಿಯಲ್ಲಿ ನಿಮ್ಮ ಹೆಸರು … Continue reading 2002ರ ನಂತರದ ವೋಟರ್ ಐಡಿ ‘ಮ್ಯಾಪಿಂಗ್’ ಮಾಡಿಸಿಕೊಳ್ಳದಿದ್ದರೆ ಮತದಾನದ ಹಕ್ಕು ಇಲ್ಲಾ ಇದು ಕಡ್ಡಾಯ.!