ಭಾರತೀಯರು ಇಲ್ಲಿಗೆ ಹೋದರೆ ಕೋಟ್ಯಾಧಿಪತಿಗಳೇ! ಕೇವಲ 9 ಗಂಟೆಯ ಪ್ರಯಾಣದಲ್ಲಿ ವಿದೇಶಿ ಐಷಾರಾಮಿ ಅನುಭವ

ಮುಖ್ಯಾಂಶಗಳು ಭಾರತದ ₹5 ನೀಡಿದರೆ ಅಲ್ಲಿನ 1000 ಕರೆನ್ಸಿ ಸಿಗುತ್ತದೆ! ಕೇವಲ ₹300ಕ್ಕೆ ದಿನವಿಡೀ ಸ್ಕೂಟರ್ ಬಾಡಿಗೆ ಲಭ್ಯವಿದೆ. ಭಾರತದಿಂದ ಕೇವಲ 9 ಗಂಟೆ ಪ್ರಯಾಣದಲ್ಲಿ ತಲುಪಬಹುದು. ವಿದೇಶ ಪ್ರವಾಸ ಎಂದರೆ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತ ಎಂಬ ಕಾಲ ಈಗ ಮರೆಯಾಗಿದೆ. ನಿಮ್ಮ ಜೇಬಿನಲ್ಲಿ ಕೆಲವು ಸಾವಿರ ರೂಪಾಯಿಗಳಿದ್ದರೂ ಸಾಕು, ನೀವು ರಾಜಾತಿಥ್ಯವನ್ನು ಅನುಭವಿಸಬಹುದಾದ ಅದ್ಭುತ ದೇಶವೊಂದು ಭಾರತದ ಹತ್ತಿರದಲ್ಲೇ ಇದೆ. ಅದೇ ಆಗ್ನೇಯ ಏಷ್ಯಾದ ಸುಂದರ ರಾಷ್ಟ್ರ ‘ಲಾವೋಸ್’ (Laos). ಪ್ರಕೃತಿ ಸೌಂದರ್ಯ ಮತ್ತು … Continue reading ಭಾರತೀಯರು ಇಲ್ಲಿಗೆ ಹೋದರೆ ಕೋಟ್ಯಾಧಿಪತಿಗಳೇ! ಕೇವಲ 9 ಗಂಟೆಯ ಪ್ರಯಾಣದಲ್ಲಿ ವಿದೇಶಿ ಐಷಾರಾಮಿ ಅನುಭವ