IOCL Recruitment 2026: ಇಂಡಿಯನ್ ಆಯಿಲ್‌ನಲ್ಲಿ 405 ಹುದ್ದೆಗಳ ಭರ್ಜರಿ ನೇಮಕಾತಿ;ಐಟಿಐ, ಡಿಪ್ಲೊಮಾ, ಪದವೀಧರರಿಗೆ ಸುವರ್ಣಾವಕಾಶ!

ಮುಖ್ಯಾಂಶಗಳು (Highlights) IOCL ಪಶ್ಚಿಮ ವಲಯದಲ್ಲಿ ಒಟ್ಟು 405 ಅಪ್ರೆಂಟಿಸ್ ಹುದ್ದೆಗಳು ಲಭ್ಯ. ಐಟಿಐ, ಡಿಪ್ಲೊಮಾ, ಪದವಿ ಮತ್ತು 12ನೇ ತರಗತಿಯವರಿಗೆ ಸುವರ್ಣಾವಕಾಶ. ಅರ್ಜಿ ಸಲ್ಲಿಸಲು ಮಾರ್ಚ್ 26 ಕೊನೆಯ ದಿನಾಂಕವಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ತನ್ನ ಮಾರ್ಕೆಟಿಂಗ್ ವಿಭಾಗದ ಪಶ್ಚಿಮ ವಲಯದಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಒಟ್ಟು 405 ಅಭ್ಯರ್ಥಿಗಳನ್ನು ಈ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, … Continue reading IOCL Recruitment 2026: ಇಂಡಿಯನ್ ಆಯಿಲ್‌ನಲ್ಲಿ 405 ಹುದ್ದೆಗಳ ಭರ್ಜರಿ ನೇಮಕಾತಿ;ಐಟಿಐ, ಡಿಪ್ಲೊಮಾ, ಪದವೀಧರರಿಗೆ ಸುವರ್ಣಾವಕಾಶ!