ರೇಷ್ಮೆ ಸೀರೆ ಡ್ರೈ ಕ್ಲೀನ್‌ಗೆ ಕೊಡುವ ಮುನ್ನ ಈ ಟ್ರಿಕ್ ಬಳಸಿ, ಸಾವಿರಾರು ರೂಪಾಯಿ ಉಳಿಸಿ! ಮನೆಯಲ್ಲೇ ತೊಳೆಯುವ 5 ಸುಲಭ ವಿಧಾನಗಳು!

✨ ಮುಖ್ಯಾಂಶಗಳು ರೇಷ್ಮೆ ಸೀರೆಗೆ ಕಠಿಣ ಸೋಪು, ಬ್ರಷ್ ಬೇಡ; ಬೇಬಿ ಶ್ಯಾಂಪೂ ಬೆಸ್ಟ್. ಸೀರೆಯನ್ನು ಎಂದಿಗೂ ಹಿಂಡಬೇಡಿ, ಟವೆಲ್ ಬಳಸಿ ನೀರು ತೆಗೆಯಿರಿ. ನೆರಳಲ್ಲಿ ಒಣಗಿಸಿ, ಕಾಟನ್ ಕವರ್‌ನೊಳಗೆ ಸೀರೆ ಸೇಫ್ ಆಗಿಡಿ. ಮದುವೆ, ಮುಂಜಿ, ಹಬ್ಬ ಅಂತ ಬಂದ್ರೆ ಹೆಣ್ಣುಮಕ್ಕಳ ಮೊದಲ ಆಯ್ಕೆ ರೇಷ್ಮೆ, ಬನಾರಸಿ ಅಥವಾ ಕಾಂಜೀವರಂ ಸೀರೆ ಅಲ್ವಾ? ಆದರೆ, ಒಮ್ಮೆ ಉಟ್ಟ ಸೀರೆಯನ್ನು ಮತ್ತೆ ಮಡಚಿ ಇಡೋಕೆ ಭಯ. ಅದಕ್ಕೆ ಅಂಟಿರೋ ಕಲೆ, ಬೆವರಿನ ವಾಸನೆ ಹೋಗಲಾಡಿಸಲು ಪ್ರತಿಬಾರಿ ಡ್ರೈ … Continue reading ರೇಷ್ಮೆ ಸೀರೆ ಡ್ರೈ ಕ್ಲೀನ್‌ಗೆ ಕೊಡುವ ಮುನ್ನ ಈ ಟ್ರಿಕ್ ಬಳಸಿ, ಸಾವಿರಾರು ರೂಪಾಯಿ ಉಳಿಸಿ! ಮನೆಯಲ್ಲೇ ತೊಳೆಯುವ 5 ಸುಲಭ ವಿಧಾನಗಳು!