ಅಜ್ಜನ ಕಾಲದ ಆಸ್ತಿ ಪತ್ರ ಬೇಕಾ? 50 ವರ್ಷದ ಹಳೆಯ ‘ಪಹಣಿ & ಮ್ಯುಟೇಶನ್’ ಮೊಬೈಲ್‌ನಲ್ಲೇ ಡೌನ್ಲೋಡ್ ಮಾಡಿಕೊಳ್ಳಿ
ಪ್ರಮುಖ ಮಾಹಿತಿ: ಸಾಮಾನ್ಯವಾಗಿ ‘ಭೂಮಿ’ (Bhoomi) ಪೋರ್ಟಲ್‌ನಲ್ಲಿ ನಿಮಗೆ ಪ್ರಸ್ತುತ ಸಾಲಿನ (ಈಗಿನ) ಪಹಣಿ ಮಾತ್ರ ಸಿಗುತ್ತದೆ. ಆದರೆ ಕಂದಾಯ ಇಲಾಖೆಯ ಈ ಹೊಸ ‘ರೆಕಾರ್ಡ್ ರೂಮ್’ (recordroom.karnataka.gov.in) ವೆಬ್‌ಸೈಟ್‌ನಲ್ಲಿ 1977 ರಿಂದ ಇಲ್ಲಿಯವರೆಗಿನ ಹಳೆಯ ಕೈಬರಹದ ಪಹಣಿ (Old RTC), ಮ್ಯುಟೇಶನ್ (Mutation Extract), ಟಿಪ್ಪಣಿ, ನಕ್ಷೆ ಮತ್ತು ಸರ್ಕಾರ ಮಂಜೂರು ಮಾಡಿದ ಹಕ್ಕು ಪತ್ರಗಳ ಸ್ಕ್ಯಾನ್ ಮಾಡಿದ ಅಸಲಿ ಪ್ರತಿಗಳು ಲಭ್ಯವಿವೆ. ಬೆಂಗಳೂರು: ರೈತರು ತಮ್ಮ ಜಮೀನಿನ ಹಳೆಯ ದಾಖಲೆಗಳನ್ನು (Old Records) ಪಡೆಯಲು … Continue reading ಅಜ್ಜನ ಕಾಲದ ಆಸ್ತಿ ಪತ್ರ ಬೇಕಾ? 50 ವರ್ಷದ ಹಳೆಯ ‘ಪಹಣಿ & ಮ್ಯುಟೇಶನ್’ ಮೊಬೈಲ್‌ನಲ್ಲೇ ಡೌನ್ಲೋಡ್ ಮಾಡಿಕೊಳ್ಳಿ
Copy and paste this URL into your WordPress site to embed
Copy and paste this code into your site to embed