ಮೊಬೈಲ್‌ನಲ್ಲೇ 2026ರ ಜನಗಣತಿ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ 5 ನಿಮಿಷದ ಸುಲಭ ವಿಧಾನ!
ಮುಖ್ಯಾಂಶಗಳು ಮೊಬೈಲ್‌ನಲ್ಲೇ ಕುಳಿತು ಸುಲಭವಾಗಿ ಜನಗಣತಿ ಮಾಹಿತಿ ಸಲ್ಲಿಸಿ. ಏಪ್ರಿಲ್ 15ರೊಳಗೆ ಸ್ವಯಂ-ಗಣತಿ ಐಡಿ ಪಡೆಯುವುದು ಕಡ್ಡಾಯ. ಅಧಿಕಾರಿಗಳು ಮನೆಗೆ ಬಂದಾಗ ಈ ಐಡಿ ತೋರಿಸಲೇಬೇಕು. ನಿಮ್ಮ ಮನೆಗೆ ಜನಗಣತಿ ಅಧಿಕಾರಿಗಳು ಬರುವ ಮುನ್ನವೇ, ನಿಮ್ಮ ಮೊಬೈಲ್‌ನಲ್ಲೇ ಕೇವಲ 5 ನಿಮಿಷದಲ್ಲಿ ಜನಗಣತಿ ಮುಗಿಸಬಹುದು ಎಂಬುದು ನಿಮಗೆ ಗೊತ್ತಾ? ಹೌದು, ನೀವು ಕೆಲಸದ ಮಧ್ಯೆ ಮನೆಯಲ್ಲಿ ಅಧಿಕಾರಿಗಳಿಗಾಗಿ ಕಾಯುವ ಕಿರಿಕಿರಿ ತಪ್ಪಿಸಲು ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ (ಸ್ವಯಂ ಗಣತಿ) ಮಾಹಿತಿ ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗಿದೆ. … Continue reading ಮೊಬೈಲ್‌ನಲ್ಲೇ 2026ರ ಜನಗಣತಿ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ 5 ನಿಮಿಷದ ಸುಲಭ ವಿಧಾನ!
Copy and paste this URL into your WordPress site to embed
Copy and paste this code into your site to embed