ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ‘ಎಕ್ಸ್‌ಪೈರಿ’ ಆಗಿದ್ಯಾ? ನಂಬರ್ ನೋಡಿ ಕಂಡುಹಿಡಿಯೋದು ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ.

ಗ್ಯಾಸ್ ಸಿಲಿಂಡರ್ ಸುರಕ್ಷತಾ ಮುಖ್ಯಾಂಶಗಳು ಸಿಲಿಂಡರ್ ಮೇಲಿರುವ A, B, C, D ಕೋಡ್ ಅದರ ಎಕ್ಸ್‌ಪೈರಿ ಡೇಟ್ ಸೂಚಿಸುತ್ತದೆ. ಗ್ಯಾಸ್ ಸಿಲಿಂಡರ್ ಅನ್ನು ಕಪಾಟಿನಲ್ಲಿ ಅಥವಾ ಮಲಗಿಸಿ ಇಡಬಾರದು, ನೆಟ್ಟಗೆ ನಿಲ್ಲಿಸಿರಿ. ಸೋರಿಕೆಯಾದರೆ ಸ್ವಿಚ್, ಬೆಂಕಿಕಡ್ಡಿ ಬಳಸಬೇಡಿ, ಕೂಡಲೇ ಕಿಟಕಿ-ಬಾಗಿಲು ತೆರೆಯಿರಿ. ಮನೆಯಲ್ಲಿ ಪ್ರತಿದಿನ ಅಡುಗೆ ಮಾಡುವಾಗ ಅಥವಾ ಡೆಲಿವರಿ ಬಾಯ್ ಖಾಲಿ ಸಿಲಿಂಡರ್ ತೆಗೆದುಕೊಂಡು ಹೊಸ ಗ್ಯಾಸ್ ಸಿಲಿಂಡರ್ ತಂದುಕೊಟ್ಟಾಗ, ನೀವು ಎಂದಾದರೂ ಅದರ ಮೇಲಿರುವ ನಂಬರ್‌ಗಳನ್ನು ಗಮನಿಸಿದ್ದೀರಾ? ಔಷಧಿ, ಬಿಸ್ಕೆಟ್ ಅಥವಾ ತಿಂಡಿ … Continue reading ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ‘ಎಕ್ಸ್‌ಪೈರಿ’ ಆಗಿದ್ಯಾ? ನಂಬರ್ ನೋಡಿ ಕಂಡುಹಿಡಿಯೋದು ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ.