‘ನಮ್ಮ ಮನೆ’ ಯೋಜನೆ ಅಡಿ ಸ್ವಂತ ಮನೆ ಕಟ್ಟುವವರಿಗೆ ರಾಜ್ಯ ಸರ್ಕಾರದಿಂದ 3 ಲಕ್ಷ ರೂಪಾಯಿ ಸಹಾಯಧನ ಅರ್ಜಿ ಸಲ್ಲಿಕೆ ಹೇಗೆ?

ಬಜೆಟ್ ಮುಖ್ಯಾಂಶಗಳು (Highlights) ಮನೆ ಕಟ್ಟಲು ಸಹಾಯಧನ 2 ರಿಂದ 3 ಲಕ್ಷಕ್ಕೆ ಏರಿಕೆ. ‘ನಮ್ಮ ಮನೆ’ ಅಡಿ 50,000 ರಿಯಾಯಿತಿ ದರದ ನಿವೇಶನ ಘೋಷಣೆ. ಇನ್ಮುಂದೆ ಪಾರದರ್ಶಕ ಆನ್‌ಲೈನ್ ಲಾಟರಿ ಮೂಲಕ ಮನೆಗಳ ಹಂಚಿಕೆ. ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ತಮ್ಮ ವೃತ್ತಿಜೀವನದ ದಾಖಲೆಯ 17ನೇ ಬಜೆಟ್ ಮಂಡಿಸಿದರು. ಈ ಬಾರಿಯ ಆಯವ್ಯಯದಲ್ಲಿ “ಸರ್ವರಿಗೂ ಸೂರು” ಒದಗಿಸುವ ಆಶಯದೊಂದಿಗೆ ವಸತಿ ಇಲಾಖೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ‘ನಮ್ಮ ಮನೆ’ … Continue reading ‘ನಮ್ಮ ಮನೆ’ ಯೋಜನೆ ಅಡಿ ಸ್ವಂತ ಮನೆ ಕಟ್ಟುವವರಿಗೆ ರಾಜ್ಯ ಸರ್ಕಾರದಿಂದ 3 ಲಕ್ಷ ರೂಪಾಯಿ ಸಹಾಯಧನ ಅರ್ಜಿ ಸಲ್ಲಿಕೆ ಹೇಗೆ?