Education Loan : ಬರೋಬ್ಬರಿ 10 ಲಕ್ಷ ರೂ. ಶಿಕ್ಷಣ ಸಾಲ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.

ಶಿಕ್ಷಣ ಸಾಲವು (Education Loan) ಪ್ರತಿಭಾವಂತ ವಿದ್ಯಾರ್ಥಿಗಳ ಕನಸುಗಳನ್ನು ನನಸಾಗಿಸುವ ಒಂದು ಸಾಲಯೋಜನೆ. ವೈದ್ಯಕೀಯ, ಇಂಜಿನಿಯರಿಂಗ್, ವ್ಯವಸ್ಥಾಪನೆ (MBA), ಕಾನೂನು ಅಥವಾ ವಿದೇಶದಲ್ಲಿ ಶಿಕ್ಷಣ ಪಡೆಯಲು ಬೇಕಾದ ಹಣಕಾಸಿನ ಅಗತ್ಯವನ್ನು ಇದು ಪೂರೈಸುತ್ತದೆ. ಕಾಲೇಜು ಶುಲ್ಕ, ಹಾಸ್ಟೆಲ್, ಪುಸ್ತಕಗಳು, ಲ್ಯಾಪ್‌ಟಾಪ್, ಪ್ರಯಾಣ, ಮತ್ತು ಇತರ ಖರ್ಚುಗಳಿಗೆ ಇದು ನೆರವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಶಿಕ್ಷಣ ಸಾಲ ಪಡೆಯಲು ಅರ್ಹತೆಗಳು: ವಿದ್ಯಾರ್ಥಿಯು … Continue reading Education Loan : ಬರೋಬ್ಬರಿ 10 ಲಕ್ಷ ರೂ. ಶಿಕ್ಷಣ ಸಾಲ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.