EPF ಖಾತೆದಾರರಿಗೆ ಬಿಗ್ ಅಪ್ಡೇಟ್: ಇನ್ಮುಂದೆ ವೆಬ್‌ಸೈಟ್‌ನಲ್ಲಿ UAN ಆಕ್ಟಿವೇಟ್ ಆಗಲ್ಲ! ಹಾಗಾದ್ರೆ ಹೊಸ ನಿಯಮವೇನು?

ನೀವು ಹೊಸ ಕೆಲಸಕ್ಕೆ ಸೇರಿದ್ದೀರಾ ಅಥವಾ ಹಳೆಯ ಕಂಪನಿಯ PF ಹಣ ಎಷ್ಟಿದೆ ಎಂದು ಚೆಕ್ ಮಾಡಲು UAN ಆಕ್ಟಿವೇಟ್ ಮಾಡಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಬಿಗ್ ಅಪ್ಡೇಟ್! ಇಷ್ಟು ದಿನ ನೀವು ಬಳಸುತ್ತಿದ್ದ EPFO ವೆಬ್‌ಸೈಟ್‌ನಲ್ಲಿ ಇನ್ಮುಂದೆ UAN ಆಕ್ಟಿವೇಟ್ ಮಾಡಲು ಸಾಧ್ಯವಿಲ್ಲ. ಹೌದು, ನಿಯಮ ಸಂಪೂರ್ಣ ಬದಲಾಗಿದೆ. ಹಾಗಾದರೆ ನಿಮ್ಮ PF ಹಣದ ಪಾಸ್‌ಬುಕ್ ನೋಡುವುದು ಅಥವಾ ಹಣ ವಿತ್‌ಡ್ರಾ ಮಾಡುವುದು ಹೇಗೆ? ಚಿಂತೆ ಬೇಡ, ಸೈಬರ್ ಸೆಂಟರ್‌ಗೆ ಅಲೆಯದೆ, ಕೇವಲ 2 ನಿಮಿಷದಲ್ಲಿ … Continue reading EPF ಖಾತೆದಾರರಿಗೆ ಬಿಗ್ ಅಪ್ಡೇಟ್: ಇನ್ಮುಂದೆ ವೆಬ್‌ಸೈಟ್‌ನಲ್ಲಿ UAN ಆಕ್ಟಿವೇಟ್ ಆಗಲ್ಲ! ಹಾಗಾದ್ರೆ ಹೊಸ ನಿಯಮವೇನು?