10 ಗ್ರಾಂ ಚಿನ್ನಕ್ಕೆ ಬ್ಯಾಂಕ್‌ನಲ್ಲಿ ಎಷ್ಟು ಲೋನ್ ಸಿಗುತ್ತೆ? ಇಎಂಐ ಮತ್ತು ಬಡ್ಡಿ ದರದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!

ಮುಖ್ಯಾಂಶಗಳು ಮಾರುಕಟ್ಟೆ ದರದ ಗರಿಷ್ಠ 75% ರಷ್ಟು ಮಾತ್ರ ಸಾಲ ಲಭ್ಯ. ಬ್ಯಾಂಕ್ ಸಾಲಕ್ಕೆ ಹರಳು ಮತ್ತು ಮಣಿಗಳ ತೂಕ ಪರಿಗಣಿಸಲ್ಲ. ಸರ್ಕಾರಿ ಬ್ಯಾಂಕ್‌ಗಳಲ್ಲಿ ಬಡ್ಡಿ ದರ 8.5% ರಿಂದ ಆರಂಭ. ನಮ್ಮ ಜೀವನದಲ್ಲಿ ಹಣದ ತುರ್ತು ಯಾವಾಗ ಎದುರಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಕ್ಕಳ ಶಿಕ್ಷಣ, ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ವ್ಯಾಪಾರದಲ್ಲಿನ ಅನಿವಾರ್ಯ ವೆಚ್ಚಗಳ ಸಮಯದಲ್ಲಿ ನಮಗೆ ತಕ್ಷಣಕ್ಕೆ ನೆರವಾಗುವುದು ಕಪಾಟಿನಲ್ಲಿರುವ ಬಂಗಾರ. ಚಿನ್ನವನ್ನು ಕೇವಲ ಆಭರಣವಾಗಿ ಮಾತ್ರವಲ್ಲದೆ, ಆಪತ್ಕಾಲದ ಮಿತ್ರ ಅಥವಾ ‘Crisis … Continue reading 10 ಗ್ರಾಂ ಚಿನ್ನಕ್ಕೆ ಬ್ಯಾಂಕ್‌ನಲ್ಲಿ ಎಷ್ಟು ಲೋನ್ ಸಿಗುತ್ತೆ? ಇಎಂಐ ಮತ್ತು ಬಡ್ಡಿ ದರದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!