📌 ಲೇಖನದ ಮುಖ್ಯಾಂಶಗಳು ಫ್ರಿಡ್ಜ್ ಮತ್ತು ಗೋಡೆ ನಡುವೆ ಕನಿಷ್ಠ 2 ಇಂಚು ಅಂತರವಿರಲಿ. ಸರಿಯಾದ ಗಾಳಿಯ ಸಂಚಾರವಿಲ್ಲದಿದ್ದರೆ ಕರೆಂಟ್ ಬಿಲ್ ದುಪ್ಪಟ್ಟಾಗುವುದು ಗ್ಯಾರಂಟಿ. ಫ್ರಿಡ್ಜ್‌ನ ಹಿಂಭಾಗದ ಕಾಯಿಲ್‌ನಲ್ಲಿ ಧೂಳು ತುಂಬದಂತೆ ಎಚ್ಚರವಹಿಸಿ. ಬೇಸಿಗೆ ಕಾಲ ಆರಂಭವಾಯಿತೆಂದರೆ ಸಾಕು, ಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಎಲೆಕ್ಟ್ರಾನಿಕ್ ಉಪಕರಣ ಎಂದರೆ ಅದು ಫ್ರಿಡ್ಜ್. ತಾಪಮಾನ 35 ಡಿಗ್ರಿ ದಾಟುತ್ತಿರುವ ಈ ಸಮಯದಲ್ಲಿ ತಣ್ಣನೆಯ ನೀರು ಮತ್ತು ಆಹಾರ ಪದಾರ್ಥಗಳನ್ನು ತಾಜಾವಾಗಿಡಲು ಫ್ರಿಡ್ಜ್ ಅತ್ಯಗತ್ಯ. ಆದರೆ, ಫ್ರಿಡ್ಜ್ ಇರಿಸುವ ಜಾಗದ … Continue reading ಫ್ರಿಡ್ಜ್ ಮತ್ತು ಗೋಡೆ ನಡುವೆ ಎಷ್ಟು ಅಂತರವಿರಬೇಕು? ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆ ಆಗುತ್ತೆ!
Copy and paste this URL into your WordPress site to embed
Copy and paste this code into your site to embed