ಪೋಷಕರು ‘ವಿಲ್’ ಬರೆಯದೆ ನಿಧನರಾದರೆ ಆಸ್ತಿ ಹಂಚಿಕೆ ಹೇಗೆ? ಇಲ್ಲಿದೆ ಸಂಪೂರ್ಣ ಕಾನೂನು ಮಾಹಿತಿ

ಮುಖ್ಯಾಂಶಗಳು ವಿಲ್ ಇಲ್ಲದಿದ್ದರೆ ಕಾನೂನಿನ ಪ್ರಕಾರವೇ ಆಸ್ತಿ ಹಂಚಿಕೆಯಾಗುತ್ತದೆ. ಹಿಂದೂ ಕಾನೂನಿನಡಿ ಮಗ-ಮಗಳಿಗೆ ಆಸ್ತಿಯಲ್ಲಿ ಸಮಾನ ಹಕ್ಕಿದೆ. ವಾರಸುದಾರರ ಪ್ರಮಾಣಪತ್ರ ಪಡೆಯುವುದು ಅತಿ ಮುಖ್ಯವಾಗಿದೆ. ಬೆಂಗಳೂರು: ಕುಟುಂಬದಲ್ಲಿ ಆಸ್ತಿ ವಿಚಾರ ಬಂದಾಗ ಹಿರಿಯರು ಅಥವಾ ಪೋಷಕರು ಯಾವುದೇ ಉಯಿಲು (Will) ಬರೆಯದೆ ನಿಧನರಾದಲ್ಲಿ, ಆ ಆಸ್ತಿಯ ಮುಂದಿನ ವಾರಸುದಾರರು ಯಾರು ಎಂಬ ಪ್ರಶ್ನೆ ಕಾಡುವುದು ಸಹಜ. ಇದನ್ನು ಕಾನೂನು ಭಾಷೆಯಲ್ಲಿ ‘ಇಂಟೆಸ್ಟೇಟ್ ಸಕ್ಸೇಷನ್’ (Intestate Succession) ಎನ್ನಲಾಗುತ್ತದೆ. ಭಾರತದಲ್ಲಿ ಧರ್ಮದ ಆಧಾರದ ಮೇಲೆ ಆಸ್ತಿ ಹಂಚಿಕೆಯ ನಿಯಮಗಳು … Continue reading ಪೋಷಕರು ‘ವಿಲ್’ ಬರೆಯದೆ ನಿಧನರಾದರೆ ಆಸ್ತಿ ಹಂಚಿಕೆ ಹೇಗೆ? ಇಲ್ಲಿದೆ ಸಂಪೂರ್ಣ ಕಾನೂನು ಮಾಹಿತಿ