ನೀವು ಹೋಮ್ ಲೋನ್ ಪಡೆದಿದ್ದೀರಾ? ನಿಮ್ಮ ಅನುಪಸ್ಥಿತಿಯಲ್ಲಿ ಕುಟುಂಬ ಬೀದಿಗೆ ಬರದಂತೆ ತಡೆಯುವುದು ಹೇಗೆ?
ಮುಖ್ಯಾಂಶಗಳು ಸಾಲಗಾರ ಮೃತಪಟ್ಟರೆ ವಿಮಾ ಕಂಪನಿಯೇ ಸಾಲ ತೀರಿಸುತ್ತದೆ. ಕ್ಯಾನ್ಸರ್‌ನಂತಹ ಕಾಯಿಲೆ ಬಂದಾಗ EMI ಹೊರೆ ಕುಟುಂಬಕ್ಕಿಲ್ಲ. ನಿಮ್ಮ ಕನಸಿನ ಮನೆ ಹರಾಜಾಗದಂತೆ ತಡೆಯಲು ಇದು ಶ್ರೀರಕ್ಷೆ. ನಿಮ್ಮ ಕನಸಿನ ಮನೆ ನಿಮ್ಮ ಕುಟುಂಬದ ಪಾಲಿಗೆ ಹೊರೆಯಾಗದಿರಲಿ! ನೀವು ಬಹಳ ಆಸೆಯಿಂದ ಸಾಲ ಮಾಡಿ ಮನೆ ಕಟ್ಟಿದ್ದೀರಾ ಅಥವಾ ಫ್ಲಾಟ್ ಕೊಂಡಿದ್ದೀರಾ? ತಿಂಗಳ ತಿಂಗಳು EMI ಕಟ್ಟುತ್ತಾ ನೆಮ್ಮದಿಯಾಗಿದ್ದೀರಾ? ಆದರೆ, ಒಮ್ಮೆ ಯೋಚಿಸಿ… ಒಂದು ವೇಳೆ ಸಾಲ ಪಡೆದ ವ್ಯಕ್ತಿಗೆ ಏನಾದರೂ ಅನಿರೀಕ್ಷಿತ ಅನಾಹುತ ಸಂಭವಿಸಿದರೆ, ಆ … Continue reading ನೀವು ಹೋಮ್ ಲೋನ್ ಪಡೆದಿದ್ದೀರಾ? ನಿಮ್ಮ ಅನುಪಸ್ಥಿತಿಯಲ್ಲಿ ಕುಟುಂಬ ಬೀದಿಗೆ ಬರದಂತೆ ತಡೆಯುವುದು ಹೇಗೆ?
Copy and paste this URL into your WordPress site to embed
Copy and paste this code into your site to embed