HESCOM Recruitment 2026: ಐಟಿಐ ಪಾಸಾದವರಿಗೆ ಬಂಪರ್ ಅವಕಾಶ! ಪ್ರತಿ ತಿಂಗಳು ಸಿಗಲಿದೆ ₹9,600 ಸ್ಟೈಫಂಡ್. ಇಲ್ಲಿದೆ ಡೀಟೇಲ್ಸ್.

ಹೆಸ್ಕಾಂ ನೇಮಕಾತಿ (HESCOM) ಮುಖ್ಯಾಂಶಗಳು ಹುದ್ದೆಯ ಹೆಸರು: ಐಟಿಐ ಎಲೆಕ್ಟ್ರಿಷಿಯನ್ (ಶಿಶುಕ್ಷು / Apprentice) ವಿದ್ಯಾರ್ಹತೆ: ಐಟಿಐ ಎಲೆಕ್ಟ್ರಿಷಿಯನ್ (ITI Electrician) ಪಾಸ್ ಆಗಿರಬೇಕು. ಮಾಸಿಕ ಸ್ಟೈಫಂಡ್: ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹9,600 ವರೆಗೆ ಸ್ಟೈಫಂಡ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09 ಮಾರ್ಚ್ 2026 ಹುಬ್ಬಳ್ಳಿ: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಐಟಿಐ (ITI) ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್. ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ಲಿಮಿಟೆಡ್‌ (HESCOM) ವತಿಯಿಂದ 2026-27ನೇ ಸಾಲಿನ ಅವಧಿಗೆ … Continue reading HESCOM Recruitment 2026: ಐಟಿಐ ಪಾಸಾದವರಿಗೆ ಬಂಪರ್ ಅವಕಾಶ! ಪ್ರತಿ ತಿಂಗಳು ಸಿಗಲಿದೆ ₹9,600 ಸ್ಟೈಫಂಡ್. ಇಲ್ಲಿದೆ ಡೀಟೇಲ್ಸ್.