ಹನುಮಾನ್ ಜಯಂತಿಯಂದೇ ‘ಧ್ರುವ ಯೋಗ’: ಅಂಜನೇಯನ ಕೃಪೆಯಿಂದ ಈ 5 ರಾಶಿಯವರಿಗೆ ಶುರುವಾಗಲಿದೆ ಕುಬೇರ ಕಾಲ!
ಮುಖ್ಯಾಂಶಗಳು ಏಪ್ರಿಲ್ 2ರ ಹನುಮಾನ್ ಜಯಂತಿಯಂದು ‘ಧ್ರುವ ಯೋಗ’ ಮತ್ತು ‘ಹಸ್ತ ನಕ್ಷತ್ರ’ದ ಅಪರೂಪದ ಸಂಯೋಗ. ಕುಂಭ, ಮಿಥುನ, ಸಿಂಹ, ತುಲಾ ಮತ್ತು ವೃಷಭ ರಾಶಿಯವರಿಗೆ ಆರ್ಥಿಕ ಸಮೃದ್ಧಿ ಮತ್ತು ವೃತ್ತಿಯಲ್ಲಿ ಪ್ರಗತಿ. ಹನುಮಂತನ ವಿಶೇಷ ಆಶೀರ್ವಾದದಿಂದ ಈ ರಾಶಿಯವರ ದೀರ್ಘಕಾಲದ ಸಮಸ್ಯೆಗಳು ಬಗೆಹರಿಯಲಿವೆ. ಹಿಂದೂ ಧರ್ಮದಲ್ಲಿ ಶಕ್ತಿ, ಧೈರ್ಯ ಮತ್ತು ಭಕ್ತಿಯ ಸಂಕೇತವಾಗಿರುವ ಸಂಕಟಮೋಚನ ಹನುಮಂತನ ಜನ್ಮದಿನವನ್ನು (Hanuman Jayanti 2026) ಈ ವರ್ಷ ಏಪ್ರಿಲ್ 2 ರಂದು ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಆದರೆ, ಈ … Continue reading ಹನುಮಾನ್ ಜಯಂತಿಯಂದೇ ‘ಧ್ರುವ ಯೋಗ’: ಅಂಜನೇಯನ ಕೃಪೆಯಿಂದ ಈ 5 ರಾಶಿಯವರಿಗೆ ಶುರುವಾಗಲಿದೆ ಕುಬೇರ ಕಾಲ!
Copy and paste this URL into your WordPress site to embed
Copy and paste this code into your site to embed