ಶುಭ ಸುದ್ದಿ: ಗೃಹಲಕ್ಷ್ಮಿ ಹಣ ಬಂತು! ಹಲವು ತಿಂಗಳಿಂದ ಕಾಯುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ₹2,000 ಹಣ ಈಗ ಫಲಾನುಭವಿಗಳ ಖಾತೆಗೆ ಜಮೆಯಾಗಲು ಆರಂಭವಾಗಿದೆ. ಡಿಸೆಂಬರ್ 16 ರಿಂದಲೇ ಪ್ರಕ್ರಿಯೆ ಶುರುವಾಗಿದ್ದು, ನಮ್ಮ ಓದುಗರೊಬ್ಬರಿಗೆ ಹಣ ಜಮೆಯಾದ ಸ್ಕ್ರೀನ್‌ಶಾಟ್ (Proof) ಕೂಡ ಲಭ್ಯವಾಗಿದೆ. ನಿಮ್ಮ ಖಾತೆಗೆ ಹಣ ಬಂದಿದೆಯಾ? ಬಾಕಿ ಇರುವ ಫೆಬ್ರವರಿ-ಮಾರ್ಚ್ ಹಣದ ಕಥೆಯೇನು? ಸಂಪೂರ್ಣ ಮಾಹಿತಿ ಇಲ್ಲಿದೆ. ಬೆಂಗಳೂರು: ರಾಜ್ಯದ ಲಕ್ಷಾಂತರ ಮಹಿಳೆಯರು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ‘ಗೃಹಲಕ್ಷ್ಮಿ’ ಯೋಜನೆಯ ಸೆಪ್ಟೆಂಬರ್ ತಿಂಗಳ ಹಣ ಬಿಡುಗಡೆಗೆ … Continue reading Gruhalakshmi Update: ಬೆಳ್ಳಂ ಬೆಳಗ್ಗೆ ಗೃಹಲಕ್ಷ್ಮಿ ₹2,000 ಜಮಾ ಶುರು; ಮೊಬೈಲ್ ಚೆಕ್ ಮಾಡಿ! ಇಲ್ಲಿದೆ ಬಾಕಿ ಹಣದ ಅಪ್‌ಡೇಟ್!
Copy and paste this URL into your WordPress site to embed
Copy and paste this code into your site to embed