Gruhalakshmi: ಗೃಹಲಕ್ಷ್ಮಿ 27ನೇ ಕಂತಿನ ₹2000 ನಿಮ್ಮ ಖಾತೆಗೆ ಬಂತಾ? ಹಣ ಜಮಾವಾದ ಈ 12 ಜಿಲ್ಲೆಗಳ ಲಿಸ್ಟ್ ನೋಡಿ!

ಮುಖ್ಯಾಂಶಗಳು (Highlights) ✔ 12 ಜಿಲ್ಲೆಗಳ ಗೃಹಿಣಿಯರ ಖಾತೆಗೆ ಗೃಹಲಕ್ಷ್ಮಿ 27ನೇ ಕಂತು ಜಮಾ. ✔ ಈಗಾಗಲೇ ಶೇ. 33ರಷ್ಟು ಮಹಿಳೆಯರಿಗೆ ₹2000 ತಲುಪಿದೆ, ಉಳಿದವರಿಗೆ ಶೀಘ್ರವೇ ಜಮಾ. ✔ ಮುಂದಿನ 8-10 ದಿನಗಳಲ್ಲಿ ಶೇ. 95ರಷ್ಟು ಫಲಾನುಭವಿಗಳಿಗೆ ಹಣ ಖಚಿತ. ಪ್ರತಿ ತಿಂಗಳು ಗೃಹಲಕ್ಷ್ಮಿ ಹಣಕ್ಕಾಗಿ ಬ್ಯಾಂಕ್ ಮೆಸೇಜ್ ಚೆಕ್ ಮಾಡಿ ಸುಸ್ತಾಗಿದ್ದೀರಾ? ಈ ತಿಂಗಳ ₹2000 ಕಂತು ಯಾವಾಗ ಬರುತ್ತೆ ಅಂತ ಕಾಯುತ್ತಿದ್ದೀರಾ? ಹಾಗಿದ್ದರೆ, ರಾಜ್ಯದ ಲಕ್ಷಾಂತರ ಗೃಹಿಣಿಯರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್! … Continue reading Gruhalakshmi: ಗೃಹಲಕ್ಷ್ಮಿ 27ನೇ ಕಂತಿನ ₹2000 ನಿಮ್ಮ ಖಾತೆಗೆ ಬಂತಾ? ಹಣ ಜಮಾವಾದ ಈ 12 ಜಿಲ್ಲೆಗಳ ಲಿಸ್ಟ್ ನೋಡಿ!