ಗೃಹಲಕ್ಷ್ಮಿ ಬ್ರೇಕಿಂಗ್ ನ್ಯೂಸ್ ಸಮಸ್ಯೆ ಏನು?: ಜಿಎಸ್‌ಟಿ (GST) ಮತ್ತು ಆದಾಯ ತೆರಿಗೆ (IT) ಪಾವತಿದಾರರು ಎಂದು ತೋರಿಸುತ್ತಿರುವುದರಿಂದ ಹಣ ಸ್ಥಗಿತ. ಎಷ್ಟು ಜನರಿಗೆ ಕಟ್?: ರಾಜ್ಯದ ಸುಮಾರು 52,000 ಮಹಿಳೆಯರಿಗೆ ಹಣ ಜಮಾ ಆಗುತ್ತಿಲ್ಲ. ಪರಿಹಾರ: ಈಗಾಗಲೇ 20,000 ಜನರ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಸಚಿವರ ಸ್ಪಷ್ಟನೆ: ಸಾಫ್ಟ್‌ವೇರ್ ಸಮಸ್ಯೆಯನ್ನು ಸರಿಪಡಿಸಲು ಇಲಾಖೆ ಪ್ರಯತ್ನಿಸುತ್ತಿದೆ. ಬೆಂಗಳೂರು: ರಾಜ್ಯದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ (Gruha Lakshmi Scheme) ಪ್ರತಿ ತಿಂಗಳು 2,000 ರೂ. ಪಡೆಯುತ್ತಿರುವ ಮಹಿಳೆಯರಲ್ಲಿ ಕೆಲವರಿಗೆ ಹಣ … Continue reading ಗೃಹಲಕ್ಷ್ಮಿ ಸ್ಟೇಟಸ್: ರೇಷನ್ ಕಾರ್ಡ್ ಇದ್ದರೂ 52 ಸಾವಿರ ಜನರಿಗೆ ಹಣ ಜಮೆ ಆಗಿಲ್ಲ! ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟ ಕಾರಣ ಇಲ್ಲಿದೆ..
Copy and paste this URL into your WordPress site to embed
Copy and paste this code into your site to embed