ಮಹಿಳೆಯರಿಗೆ ಬಂಪರ್ ಗುಡ್ ನ್ಯೂಸ್; ಈ ದಿನ ಒಟ್ಟಿಗೆ ಜಮೆಯಾಗಲಿದೆ 2 ಕಂತಿನ 4000/- ಗೃಹಲಕ್ಷ್ಮಿ ಹಣ! ನಿಮ್ಮ ಖಾತೆ ಚೆಕ್ ಮಾಡಿ.

ಗೃಹಲಕ್ಷ್ಮಿ: ಇಂದಿನ ಪ್ರಮುಖ ಸುದ್ದಿ ಬಾಕಿ ಉಳಿದಿದ್ದ 2 ಕಂತಿನ ಹಣ ಒಟ್ಟಿಗೆ ಬಿಡುಗಡೆ. ಇಲ್ಲಿಯವರೆಗೆ ಒಬ್ಬ ಮಹಿಳೆಗೆ ಸಿಕ್ಕ ಒಟ್ಟು ಮೊತ್ತ ₹52,000. ಹಣ ಬಾರದಿದ್ದರೆ ಕಚೇರಿಗೆ ಅಲೆಯುವಂತಿಲ್ಲ; ‘181’ ಗೆ ಕರೆ ಮಾಡಿ. ತಾಂತ್ರಿಕ ದೋಷವಿದ್ದರೆ ಮನೆಯಲ್ಲೇ ಕುಳಿತು ಮಾಹಿತಿ ಪಡೆಯಬಹುದು. ರಾಜ್ಯದ ಕೋಟ್ಯಂತರ ಕುಟುಂಬದ ಯಜಮಾನಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಹುನಿರೀಕ್ಷಿತ ‘ಗೃಹಲಕ್ಷ್ಮಿ’ ಯೋಜನೆಯ ಬಾಕಿ ಉಳಿದಿದ್ದ ಕಂತುಗಳ ಹಣ ಬಿಡುಗಡೆಗೆ ಚಾಲನೆ ಸಿಕ್ಕಿದೆ. 2 ಕಂತಿನ ಹಣ ರಿಲೀಸ್ … Continue reading ಮಹಿಳೆಯರಿಗೆ ಬಂಪರ್ ಗುಡ್ ನ್ಯೂಸ್; ಈ ದಿನ ಒಟ್ಟಿಗೆ ಜಮೆಯಾಗಲಿದೆ 2 ಕಂತಿನ 4000/- ಗೃಹಲಕ್ಷ್ಮಿ ಹಣ! ನಿಮ್ಮ ಖಾತೆ ಚೆಕ್ ಮಾಡಿ.