ಇನ್ನೂ ಮುಂದೆ ಈ ಮಹಿಳೆಯರಿಗೆ ಇಲ್ಲ ಗೃಹಲಕ್ಷ್ಮಿ ಹಣ, ಫೆಬ್ರವರಿ & ಮಾರ್ಚ್ ಹಣ ಒಟ್ಟಿಗೆ ಖಾತೆ ಸೇರಲಿದೆ ₹4,000! – ಲಕ್ಷ್ಮೀ ಹೆಬ್ಬಾಳಕರ್‌

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಘೋಷಣೆ ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕ ಕೂಡಲೇ ಫೆಬ್ರವರಿ & ಮಾರ್ಚ್ ಹಣ ಜಮೆ. BPL ಕಾರ್ಡ್ ರದ್ದಾಗಿದ್ದರೆ ಗೃಹಲಕ್ಷ್ಮಿ ಹಣವೂ ಖತಂ! ತಿಂಗಳಿಗೆ ₹200 ಕಟ್ಟಿದರೆ, 6 ತಿಂಗಳ ನಂತರ ಸಾಲ ಸೌಲಭ್ಯ ಲಭ್ಯ. ರಾಜ್ಯದ ಯಜಮಾನಿಯರು ಕಳೆದ ಕೆಲವು ದಿನಗಳಿಂದ “ನಮ್ಮ ಖಾತೆಗೆ ಹಣ ಬಂದಿಲ್ಲ, ರೇಷನ್ ಕಾರ್ಡ್ ರದ್ದಾಗಿದೆ ಅಂತ ಮೆಸೇಜ್ ಬರ್ತಿದೆ” ಎಂದು ಕಂಗಾಲಾಗಿದ್ದರು. ಇದಕ್ಕೆ ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ … Continue reading ಇನ್ನೂ ಮುಂದೆ ಈ ಮಹಿಳೆಯರಿಗೆ ಇಲ್ಲ ಗೃಹಲಕ್ಷ್ಮಿ ಹಣ, ಫೆಬ್ರವರಿ & ಮಾರ್ಚ್ ಹಣ ಒಟ್ಟಿಗೆ ಖಾತೆ ಸೇರಲಿದೆ ₹4,000! – ಲಕ್ಷ್ಮೀ ಹೆಬ್ಬಾಳಕರ್‌