Gruha Lakshmi Loan: ಕೇವಲ ₹200 ಉಳಿಸಿದರೆ ಸಿಗುತ್ತೆ ₹3 ಲಕ್ಷ ಸಾಲ! ಮೊದಲು ಬಂದವರಿಗೆ ಆಧ್ಯತೆ? – ಅರ್ಜಿ ಹಾಕೋದು ಎಲ್ಲಿ?

ಬೆಂಗಳೂರು: ರಾಜ್ಯದ ಮಹಿಳೆಯರಿಗೆ ಕೇವಲ ₹2,000 ಗೃಹಲಕ್ಷ್ಮಿ ಹಣವಷ್ಟೇ ಅಲ್ಲ, ಈಗ ಲಕ್ಷ ಲಕ್ಷ ರೂಪಾಯಿ ಸಾಲ ಪಡೆಯುವ ಭಾಗ್ಯವೂ ಒದಗಿ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯದ ಮಹಿಳೆಯರಿಗಾಗಿಯೇ ವಿಶೇಷವಾದ ‘ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್’ ಸ್ಥಾಪನೆ ಮಾಡಿದ್ದು, ಇದರ ಮೂಲಕ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ. ಖಾಸಗಿ ಲೇವಾದೇವಿಗಾರರ ಬಡ್ಡಿ ಕಾಟದಿಂದ ತಪ್ಪಿಸಿಕೊಳ್ಳಲು ಇದು ಸುವರ್ಣಾವಕಾಶ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ … Continue reading Gruha Lakshmi Loan: ಕೇವಲ ₹200 ಉಳಿಸಿದರೆ ಸಿಗುತ್ತೆ ₹3 ಲಕ್ಷ ಸಾಲ! ಮೊದಲು ಬಂದವರಿಗೆ ಆಧ್ಯತೆ? – ಅರ್ಜಿ ಹಾಕೋದು ಎಲ್ಲಿ?