ಗೃಹಲಕ್ಷ್ಮಿ ಯೋಜನೆ 26ನೇ ಕಂತಿನ ಹಣ ಬಿಡುಗಡೆ: ಫಲಾನುಭವಿಗಳ ಖಾತೆಗೆ ತಲಾ 2000 ರೂ. ಜಮಾ; ಈಗಲೇ ಚೆಕ್ ಮಾಡಿ

ಗೃಹಲಕ್ಷ್ಮಿ ಯೋಜನೆಯ ಮುಖ್ಯಾಂಶಗಳು 26ನೇ ಕಂತಿನ 2000 ರೂ. ಹಣ ಬಿಡುಗಡೆಯಾಗಿದೆ. ಪ್ರತಿ ಮಹಿಳೆಗೆ ಇದುವರೆಗೆ ಒಟ್ಟು 52,000 ರೂ. ಸಂದಾಯ. ಶೀಘ್ರದಲ್ಲೇ 27ನೇ ಕಂತಿನ ಹಣ ಖಾತೆಗೆ ಜಮೆ. ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸಂತಸದ ಸುದ್ಧಿ ಸಿಕ್ಕಿದೆ. ಯೋಜನೆಯ 26ನೇ ಕಂತಿನ ಹಣವನ್ನು ಸರ್ಕಾರ ಯಶಸ್ವಿಯಾಗಿ ಬಿಡುಗಡೆ ಮಾಡಿದ್ದು, ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 2000 ರೂ. ಹಣ ಜಮೆಯಾಗುತ್ತಿದೆ. … Continue reading ಗೃಹಲಕ್ಷ್ಮಿ ಯೋಜನೆ 26ನೇ ಕಂತಿನ ಹಣ ಬಿಡುಗಡೆ: ಫಲಾನುಭವಿಗಳ ಖಾತೆಗೆ ತಲಾ 2000 ರೂ. ಜಮಾ; ಈಗಲೇ ಚೆಕ್ ಮಾಡಿ