‘ಗೃಹಲಕ್ಷ್ಮಿ’ ಬಿಗ್‌ ಅಪ್ಡೇಟ್‌ : ಮತ್ತೊಂದು ಕಂತಿನ 2000ರೂ ಹಣ ಈ ಜಿಲ್ಲೆಯ ಮಹಿಳೆಯರ ಖಾತೆಗೆ ಜಮಾ ಚೆಕ್‌ ಮಾಡಿ.!

ರಾಜ್ಯದ ಕೋಟ್ಯಂತರ ಕುಟುಂಬಗಳ ಮಹಿಳೆಯರು ಕಾತುರದಿಂದ ಕಾಯುತ್ತಿದ್ದ ಮಹತ್ವದ ಕ್ಷಣ ಇದೀಗ ಬಂದಿದೆ. ‘ಗೃಹ ಲಕ್ಷ್ಮಿ’ ಯೋಜನೆಯಡಿ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತದೆಯೋ ಇಲ್ಲವೋ ಎಂಬ ಗೊಂದಲಕ್ಕೆ ಸಂಪೂರ್ಣ ತೆರೆ ಬಿದ್ದಿದ್ದು, ಅರ್ಹ ಫಲಾನುಭವಿಗಳ ಮೊಬೈಲ್‌ಗಳಿಗೆ “Your A/c Credited with Rs 2,000” ಎಂಬ ಸಂದೇಶಗಳು ನಿರಂತರವಾಗಿ ಬರಲಾರಂಭಿಸಿವೆ. ಸರ್ಕಾರವು ಈಗಾಗಲೇ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲು ಪ್ರಾರಂಭಿಸಿದ್ದು, ಇದರಿಂದ ರಾಜ್ಯದ ಮಹಿಳೆಯರಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ದೊರೆತಂತಾಗಿದೆ. 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ … Continue reading ‘ಗೃಹಲಕ್ಷ್ಮಿ’ ಬಿಗ್‌ ಅಪ್ಡೇಟ್‌ : ಮತ್ತೊಂದು ಕಂತಿನ 2000ರೂ ಹಣ ಈ ಜಿಲ್ಲೆಯ ಮಹಿಳೆಯರ ಖಾತೆಗೆ ಜಮಾ ಚೆಕ್‌ ಮಾಡಿ.!