8th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್‌ | 8ನೇ ವೇತನ ಆಯೋಗ ಈ ದಿನಾಂಕದಿಂದಲೇ ಜಾರಿ, ವಿವರ ಇಲ್ಲಿದೆ!

ಹೊಸದಿಲ್ಲಿ: ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರಿಗೆ ಅತ್ಯಂತ ಮಹತ್ವದ ಸುದ್ದಿ ಇಲ್ಲಿದೆ. ಬಹು ನಿರೀಕ್ಷಿತ 8ನೇ ಕೇಂದ್ರ ವೇತನ ಆಯೋಗ (8ನೇ ಸಿಪಿಸಿ) ಘೋಷಣೆಯಾದ ನಂತರ, ಹೊಸ ವೇತನ ಸಮಿತಿಯ ಶಿಫಾರಸುಗಳು ಯಾವಾಗ ಜಾರಿಗೆ ಬರಲಿವೆ ಮತ್ತು ಎಷ್ಟು ಮಂದಿ ಫಲಾನುಭವಿಗಳಿಗೆ ಇದರ ಲಾಭವಾಗಲಿದೆ ಎಂಬ ಪ್ರಶ್ನೆಗಳು ಎಲ್ಲೆಡೆ ಹುಟ್ಟಿಕೊಂಡಿವೆ. ಕೇಂದ್ರ ಸರ್ಕಾರವು ನೀಡಿರುವ ದೃಢೀಕರಣದ ಪ್ರಕಾರ, 50 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು 69 ಲಕ್ಷ ಪಿಂಚಣಿದಾರರು 8ನೇ ಕೇಂದ್ರ ವೇತನ … Continue reading 8th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್‌ | 8ನೇ ವೇತನ ಆಯೋಗ ಈ ದಿನಾಂಕದಿಂದಲೇ ಜಾರಿ, ವಿವರ ಇಲ್ಲಿದೆ!