ನಿಮ್ಮ ಊರಿನ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲವೇ? ಹೀಗೆ ದೂರು ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ!

ಮುಖ್ಯಾಂಶಗಳು ಪಂಚಾಯಿತಿಗೆ ಬಾಯಿ ಮಾತಲ್ಲ, ಲಿಖಿತ ರೂಪದಲ್ಲಿ ದೂರು ನೀಡಿ. ಕೆಲಸ ಮಾಡದಿದ್ದರೆ ತಾಲೂಕು, ಜಿಲ್ಲಾ ಪಂಚಾಯಿತಿಗೆ ಮೇಲ್ಮನವಿ ಸಲ್ಲಿಸಿ. ಅಧಿಕಾರಿಗಳು ಲಂಚ ಕೇಳಿದರೆ ನೇರವಾಗಿ ಲೋಕಾಯುಕ್ತರಿಗೆ ದೂರು ನೀಡಿ. ನಿಮ್ಮ ಊರಿನಲ್ಲಿ ರಸ್ತೆ ಸರಿಯಿಲ್ಲ, ಚರಂಡಿ ಕಟ್ಟಿಕೊಂಡಿದೆ, ಕುಡಿಯುವ ನೀರು ಬರ್ತಿಲ್ಲ ಅಂತ ಪಂಚಾಯಿತಿ ಸದಸ್ಯರಿಗೆ ನೂರು ಸಲ ಹೇಳಿದ್ರೂ ಕ್ಯಾರೇ ಅಂತಿಲ್ಲವಾ? ಎಷ್ಟೋ ಬಾರಿ ನಾವು ಬಾಯಿ ಮಾತಲ್ಲಿ ಹೇಳಿ ಸುಮ್ಮನಾಗಿ ಬಿಡುತ್ತೇವೆ. ಆದರೆ, ಹಳ್ಳಿಯ ಅಭಿವೃದ್ಧಿ ನಮ್ಮ ಧ್ವನಿಯಲ್ಲೇ ಅಡಗಿದೆ! ಪಂಚಾಯಿತಿ ಕಡೆಯಿಂದ … Continue reading ನಿಮ್ಮ ಊರಿನ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲವೇ? ಹೀಗೆ ದೂರು ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ!