ಗುಡ್ ನ್ಯೂಸ್: ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಂದ ಪಿಯು ಲೆಕ್ಚರರ್ ಹುದ್ದೆಗೆ ಬಡ್ತಿ; ಜ.31 ರೊಳಗೆ ಈ ಕೆಲಸ ಮಾಡಿ.
ಪ್ರಮುಖ ಮಾಹಿತಿ (Promotion Exam) ಬಡ್ತಿ ಹುದ್ದೆ: ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರಿಂದ -> ಪಿಯು ಕಾಲೇಜು ಉಪನ್ಯಾಸಕರು. ಹೊಸ ಡೆಡ್‌ಲೈನ್: ಆನ್‌ಲೈನ್ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಜನವರಿ 31, 2026 ರವರೆಗೆ ವಿಸ್ತರಿಸಲಾಗಿದೆ. KGID ಸಡಿಲಿಕೆ: ಜೇಷ್ಠತಾ ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಶಿಕ್ಷಕರು ಈಗ ತಮ್ಮ KGID ಸಂಖ್ಯೆ ಬಳಸಿ ಅರ್ಜಿ ಸಲ್ಲಿಸಬಹುದು. ಬೆಂಗಳೂರು: ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕ ಹುದ್ದೆಯಿಂದ (High School Assistant Teacher), ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ (PU Lecturer) ಬಡ್ತಿ ಪಡೆಯುವ … Continue reading ಗುಡ್ ನ್ಯೂಸ್: ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಂದ ಪಿಯು ಲೆಕ್ಚರರ್ ಹುದ್ದೆಗೆ ಬಡ್ತಿ; ಜ.31 ರೊಳಗೆ ಈ ಕೆಲಸ ಮಾಡಿ.
Copy and paste this URL into your WordPress site to embed
Copy and paste this code into your site to embed