⚡ ಮುಖ್ಯಾಂಶಗಳು (Highlights) ಪಿಂಚಣಿ ಮರುಸ್ಥಾಪನೆ ಅವಧಿ 15 ವರ್ಷದಿಂದ ಕಡಿತವಿಲ್ಲ. 12 ವರ್ಷಕ್ಕೆ ಇಳಿಸಬೇಕೆಂಬ ನೌಕರರ ಬೇಡಿಕೆ ಅಧಿಕೃತವಾಗಿ ತಿರಸ್ಕೃತ. ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಆರ್ಥಿಕ ಹೊರೆಯ ನೆಪ. ಬೆಂಗಳೂರು: ಕರ್ನಾಟಕ ರಾಜ್ಯದ ಲಕ್ಷಾಂತರ ನಿವೃತ್ತ ಸರ್ಕಾರಿ ನೌಕರರು ದೀರ್ಘಕಾಲದಿಂದ ಕಾಯುತ್ತಿದ್ದ ಒಂದು ಪ್ರಮುಖ ಬೇಡಿಕೆಗೆ ರಾಜ್ಯ ಸರ್ಕಾರವು ತಣ್ಣೀರೆರಚಿದೆ. ಪಿಂಚಣಿ ಪರಿವರ್ತಿತ ಮೊತ್ತದ (Commuted Pension) ಮರುಸ್ಥಾಪನೆ ಅವಧಿಯನ್ನು ಕಡಿತಗೊಳಿಸಬೇಕು ಎಂಬ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಅಧಿಕೃತವಾಗಿ ತಿರಸ್ಕರಿಸಿದ್ದು, ಹಳೆಯ 15 ವರ್ಷಗಳ … Continue reading ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ ಬಿಗ್ ಶಾಕ್: ಪಿಂಚಣಿ ಪರಿವರ್ತಿತ ಮೊತ್ತ ಮರುಸ್ಥಾಪನೆ ಅವಧಿ ಕಡಿತಕ್ಕೆ ಸರ್ಕಾರ ನಿರಾಕರಣೆ !
Copy and paste this URL into your WordPress site to embed
Copy and paste this code into your site to embed