ರಾಜ್ಯದ ಜನತೆಗೆ ಗುಡ್ ನ್ಯೂಸ್ : ಆಸ್ತಿ ಕಣಜದಲ್ಲಿ ಇ-ಖಾತಾ ಕರಡು ಪ್ರಕಟ: ತಪ್ಪುಗಳಿದ್ದರೆ ಇಂದೇ ಸರಿಪಡಿಸಿ, ಇಲ್ಲಿದೆ ನೇರ ಲಿಂಕ್!

📌 ಮುಖ್ಯಾಂಶಗಳು • ಆಸ್ತಿ ಕಣಜದಲ್ಲಿ ಈಗಲೇ ನಿಮ್ಮ ಕರಡು ಇ-ಖಾತಾ ವೀಕ್ಷಿಸಿ. • ಮಾಹಿತಿ ತಪ್ಪಾಗಿದ್ದರೆ ಸಾರ್ವಜನಿಕರೇ ನೇರವಾಗಿ ತಿದ್ದುಪಡಿ ಮಾಡಲು ಅವಕಾಶ. • ನೋಂದಣಿ ಪತ್ರ, ತೆರಿಗೆ ರಶೀದಿ ಸೇರಿದಂತೆ ಪ್ರಮುಖ ದಾಖಲೆ ಕಡ್ಡಾಯ. ಹೌದು ಎನ್ನುವುದಾದರೆ ನಿಮಗೊಂದು ಸಿಹಿ ಸುದ್ದಿ ಇದೆ. ಇನ್ನು ಮುಂದೆ ನಿಮ್ಮ ಆಸ್ತಿಯ ಇ-ಖಾತಾ ಪಡೆಯಲು ನೀವು ಸರ್ಕಾರಿ ಕಚೇರಿಗಳ ಮುಂದೆ ಸಾಲು ನಿಲ್ಲಬೇಕಿಲ್ಲ. ರಾಜ್ಯ ಸರ್ಕಾರವು ‘ಆಸ್ತಿ ಕಣಜ’ ಎಂಬ ಹೊಸ ವ್ಯವಸ್ಥೆಯಡಿ ನಿಮ್ಮ ಆಸ್ತಿಯ ಕರಡು … Continue reading ರಾಜ್ಯದ ಜನತೆಗೆ ಗುಡ್ ನ್ಯೂಸ್ : ಆಸ್ತಿ ಕಣಜದಲ್ಲಿ ಇ-ಖಾತಾ ಕರಡು ಪ್ರಕಟ: ತಪ್ಪುಗಳಿದ್ದರೆ ಇಂದೇ ಸರಿಪಡಿಸಿ, ಇಲ್ಲಿದೆ ನೇರ ಲಿಂಕ್!