Gold Rate Today: ಮದುವೆ ಸೀಸನ್ ಭರಾಟೆ; ಇಂದಿನ ಚಿನ್ನದ ಬೆಲೆಯಲ್ಲಿ ದಿಢೀರ್ ಬದಲಾವಣೆ? ವಾರಾಂತ್ಯದಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿನಾ?!

ಬೆಂಗಳೂರು: ವಾರವಿಡೀ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತದಿಂದಾಗಿ ಚಿನ್ನದ ಬೆಲೆ ಕನ್ನಾಮುಚ್ಚಾಲೆ ಆಡುತ್ತಿತ್ತು. ಇಂದು ಶನಿವಾರ (ಡಿಸೆಂಬರ್ 20) ವೀಕೆಂಡ್ ಶಾಪಿಂಗ್ ಮೂಡ್‌ನಲ್ಲಿರುವ ಗ್ರಾಹಕರಿಗೆ ಮಾರುಕಟ್ಟೆ ಕೊಂಚ ನಿರಾಳತೆ ನೀಡುವ ಸೂಚನೆ ಇದೆ. ಮದುವೆ ಸೀಸನ್ ಆಗಿರುವುದರಿಂದ ಜ್ಯುವೆಲ್ಲರಿ ಶಾಪ್‌ಗಳಲ್ಲಿ ಜನಜಂಗುಳಿ ಹೆಚ್ಚಿದೆ. ನೀವು ಇಂದು ಹೂಡಿಕೆ ಮಾಡಲು ಅಥವಾ ಆಭರಣ ಕೊಳ್ಳಲು ಯೋಚಿಸುತ್ತಿದ್ದರೆ, ಇಂದಿನ ಮಾರುಕಟ್ಟೆ ದರಗಳು ಹೀಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ … Continue reading Gold Rate Today: ಮದುವೆ ಸೀಸನ್ ಭರಾಟೆ; ಇಂದಿನ ಚಿನ್ನದ ಬೆಲೆಯಲ್ಲಿ ದಿಢೀರ್ ಬದಲಾವಣೆ? ವಾರಾಂತ್ಯದಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿನಾ?!