Gold Rate Today: ಬೆಳ್ಳಂ ಬೆಳಗ್ಗೆ ದಿಢೀರ್ ಕುಸಿದ ಬಂಗಾರದ ಬೆಲೆ: 10 ಗ್ರಾಂಗೆ ಎಷ್ಟು ಕಡಿಮೆಯಾಗಿದೆ?! ಆಭರಣ ಪ್ರಿಯರಿಗೆ ಇಂದು ಹಬ್ಬ!

✨ ಇಂದಿನ ಚಿನ್ನದ ದರದ ಮುಖ್ಯಾಂಶಗಳು ಶುಕ್ರವಾರ ಚಿನ್ನದ ದರದಲ್ಲಿ ಇಳಿಕೆ (Price Drop). 22 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆಯಲ್ಲಿ ಮತ್ತೇ ಇಳಿಕೆ. ಬೆಳ್ಳಿ ದರದಲ್ಲೂ ತುಸು ಇಳಿಕೆ; ಹೂಡಿಕೆದಾರರಿಗೆ ಇದು ಸುವರ್ಣಾವಕಾಶ. ವಿಶೇಷ ದಿನದಂದು ಆಭರಣ ಖರೀದಿಸಲು ಇದು ಬೆಸ್ಟ್ ಟೈಮ್. ಮದುವೆಗೆ ಆಭರಣ ಮಾಡಿಸಬೇಕಾ? ಅಥವಾ ಇನ್ವೆಸ್ಟ್ಮೆಂಟ್ ಮಾಡಲು ಕಾಯುತ್ತಿದ್ದೀರಾ? ಕಳೆದ ಕೆಲವು ದಿನಗಳಿಂದ ಏರುತ್ತಲೇ ಇದ್ದ ಚಿನ್ನದ ದರಕ್ಕೆ ಇಂದು (ಶುಕ್ರವಾರ) ಕೊನೆಗೂ ಬ್ರೇಕ್ ಬಿದ್ದಿದೆ. ವಾರಾಂತ್ಯದಲ್ಲಿ ಮತ್ತು ನಾಳೆ … Continue reading Gold Rate Today: ಬೆಳ್ಳಂ ಬೆಳಗ್ಗೆ ದಿಢೀರ್ ಕುಸಿದ ಬಂಗಾರದ ಬೆಲೆ: 10 ಗ್ರಾಂಗೆ ಎಷ್ಟು ಕಡಿಮೆಯಾಗಿದೆ?! ಆಭರಣ ಪ್ರಿಯರಿಗೆ ಇಂದು ಹಬ್ಬ!