Gold Rate Today: ಚಿನ್ನದ ಬೆಲೆಯಲ್ಲಿ ದಿಢೀರ್ ಬದಲಾವಣೆ, ಕೇಂದ್ರದ ಬಜೆಟ್ ನಲ್ಲಿ ಆಗುತ್ತಾ ಬೆಲೆ ಇಳಿಕೆಯ ಮ್ಯಾಜಿಕ್.? ಇಲ್ಲಿದೆ ಇಂದಿನ ಚಿನ್ನದ ದರ

🟡 ಚಿನ್ನದ ಮಾರುಕಟ್ಟೆ ಹೈಲೈಟ್ಸ್ (Jan 30) ಭರ್ಜರಿ ಏರಿಕೆ: 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ₹1,080 ಏರಿಕೆ. ಶುಭ ದಿನ: ಇಂದು ಶುಕ್ರವಾರ + ಗಜಕೇಸರಿ ಯೋಗ; ಖರೀದಿಗೆ ಪ್ರಶಸ್ತ. ಬಜೆಟ್ ಎಫೆಕ್ಟ್: ಫೆಬ್ರವರಿ 1 ರಂದು ಬಜೆಟ್ ಮಂಡನೆ; ತೆರಿಗೆ ಇಳಿಕೆ ಸಾಧ್ಯತೆ? ಬೆಂಗಳೂರು: ಮದುವೆ ಅಥವಾ ಸಮಾರಂಭಕ್ಕೆಂದು ಚಿನ್ನ ಮಾಡಿಸಲು ಹಣ ರೆಡಿ ಮಾಡಿಕೊಂಡಿದ್ದೀರಾ? ಹಾಗಿದ್ರೆ ಒಂದು ನಿಮಿಷ ನಿಲ್ಲಿ. ಇಂದಿನ ಚಿನ್ನದ ದರ ನೋಡಿದರೆ ನಿಮಗೆ ಸ್ವಲ್ಪ ಶಾಕ್ … Continue reading Gold Rate Today: ಚಿನ್ನದ ಬೆಲೆಯಲ್ಲಿ ದಿಢೀರ್ ಬದಲಾವಣೆ, ಕೇಂದ್ರದ ಬಜೆಟ್ ನಲ್ಲಿ ಆಗುತ್ತಾ ಬೆಲೆ ಇಳಿಕೆಯ ಮ್ಯಾಜಿಕ್.? ಇಲ್ಲಿದೆ ಇಂದಿನ ಚಿನ್ನದ ದರ