ಆಭರಣ ಪ್ರಿಯರಿಗೆ ಜಾಕ್ ಪಾಟ್.? ಮದುವೆ ಸೀಸನ್‌ನಲ್ಲಿ ರೇಟ್ ಫುಲ್ ಕಮ್ಮಿ ಆಗುತ್ತಾ? ನಿನ್ನೆ ಸ್ಥಿರವಾಗಿದ್ದ ಚಿನ್ನದ ಬೆಲೆ ಇಂದು ಹೇಗಿದೆ.?ಇಲ್ಲಿದೆ ಇಂದಿನ ರೇಟ್.

ಬೆಂಗಳೂರು: “ಚಿನ್ನದ ಬೆಲೆ ಇಳಿಯುತ್ತಾ ಅಥವಾ ಏರುತ್ತಾ?” ಎಂಬುದು ಸದ್ಯ ಮದುವೆ ಮನೆಯವರನ್ನು ಕಾಡುತ್ತಿರುವ ಯಕ್ಷ ಪ್ರಶ್ನೆ. ನಿನ್ನೆ (ಜನವರಿ 26) ಗಣರಾಜ್ಯೋತ್ಸವದ ರಜೆ ಇದ್ದುದರಿಂದ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಆದರೆ, ಇಂದು (ಮಂಗಳವಾರ) ಮಾರುಕಟ್ಟೆ ಓಪನ್ ಆಗಿದ್ದು, ಗ್ರಾಹಕರಿಗೆ ಸಣ್ಣ ನಿಟ್ಟುಸಿರು ಬಿಡುವ ಸುದ್ದಿ ಸಿಕ್ಕಿದೆ. ಮದುವೆ ಸೀಸನ್‌ನಲ್ಲಿ ‘ರೇಟ್’ ಫುಲ್ ಕಮ್ಮಿ ಆಗುತ್ತಾ? ಮಾರುಕಟ್ಟೆ ತಜ್ಞರ ಪ್ರಕಾರ, ಹೌದು ಎನ್ನುವ ಉತ್ತರ ಸಿಗುತ್ತಿದೆ! ಅದಕ್ಕೆ ಕಾರಣ ಇಲ್ಲಿದೆ: ಹೀಗಾಗಿ, ಮದುವೆಗೆ ಚಿನ್ನ ಖರೀದಿಸುವವರು … Continue reading ಆಭರಣ ಪ್ರಿಯರಿಗೆ ಜಾಕ್ ಪಾಟ್.? ಮದುವೆ ಸೀಸನ್‌ನಲ್ಲಿ ರೇಟ್ ಫುಲ್ ಕಮ್ಮಿ ಆಗುತ್ತಾ? ನಿನ್ನೆ ಸ್ಥಿರವಾಗಿದ್ದ ಚಿನ್ನದ ಬೆಲೆ ಇಂದು ಹೇಗಿದೆ.?ಇಲ್ಲಿದೆ ಇಂದಿನ ರೇಟ್.