Today Gold Rate: ಚಿನ್ನದ ಬೆಲೆ ಇಳಿಕೆ: ನಿನ್ನೆ 900 ರೂ ಇಳಿದಿತ್ತು, ಇಂದು ಮತ್ತೆ ಬದಲಾವಣೆ! ಸಂಕ್ರಾಂತಿ ಹಬ್ಬಕ್ಕೂ ಮುನ್ನ ಚಿನ್ನದ ಬೆಲೆಯಲ್ಲಿ ಮ್ಯಾಜಿಕ್!

2026ರ ಮೊದಲ ದಿನ ಬೆಲೆ ಏನಾಗಿದೆ? ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು! ಸಾಮಾನ್ಯವಾಗಿ ಹೊಸ ವರ್ಷದ ದಿನ ಚಿನ್ನದ ಬೆಲೆ ಏರುವುದು ವಾಡಿಕೆ. ಆದರೆ, ಈ ಬಾರಿ 2026ರ ಆರಂಭದಲ್ಲೇ ಮಾರುಕಟ್ಟೆ ಗ್ರಾಹಕರ ಪರವಾಗಿದೆ. ನಿನ್ನೆಯಷ್ಟೇ (ಡಿ.31) ದಿಢೀರ್ ಕುಸಿತ ಕಂಡಿದ್ದ ಬಂಗಾರ, ಇಂದು ಚೇತರಿಸಿಕೊಂಡಿದೆಯಾ ಅಥವಾ ಮತ್ತಷ್ಟು ಇಳಿದಿದೆಯಾ? ಇಂದಿನ (ಜನವರಿ 1) ಲೇಟೆಸ್ಟ್ ಮತ್ತು ನಿಖರ ದರ ಪಟ್ಟಿ ಇಲ್ಲಿದೆ ನೋಡಿ. ಮತ್ತೆ ಇಳಿಕೆ ಆಯ್ತಾ? ಅಥವಾ ಏರಿಕೆನಾ? ನಿನ್ನೆ (ಡಿಸೆಂಬರ್ 31) ಚಿನ್ನದ … Continue reading Today Gold Rate: ಚಿನ್ನದ ಬೆಲೆ ಇಳಿಕೆ: ನಿನ್ನೆ 900 ರೂ ಇಳಿದಿತ್ತು, ಇಂದು ಮತ್ತೆ ಬದಲಾವಣೆ! ಸಂಕ್ರಾಂತಿ ಹಬ್ಬಕ್ಕೂ ಮುನ್ನ ಚಿನ್ನದ ಬೆಲೆಯಲ್ಲಿ ಮ್ಯಾಜಿಕ್!