ಸುದ್ದಿಯ ಮುಖ್ಯಾಂಶಗಳು ಮದುವೆ ಸೀಸನ್ ಮಧ್ಯೆ ಚಿನ್ನದ ಬೆಲೆಯಲ್ಲಿ ಗ್ರಾಹಕರಿಗೆ ಬಿಗ್ ರಿಲೀಫ್. ಬೆಂಗಳೂರಿನಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹150 ಇಳಿಕೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ ಬರೋಬ್ಬರಿ ₹1,630 ರಷ್ಟು ಕುಸಿತ. ಮದುವೆ ಸೀಸನ್ ಮತ್ತು ಶುಭಕಾರ್ಯಗಳ ಹೊಸ್ತಿಲಲ್ಲಿ ಚಿನ್ನದ ಮಾರುಕಟ್ಟೆಯ ನಿರಂತರ ಏರಿಳಿತಗಳು ಗ್ರಾಹಕರ ಲೆಕ್ಕಾಚಾರವನ್ನು ತಲೆಕೆಳಗು ಮಾಡುತ್ತಿವೆ. ಸತತ ಬೆಲೆ ಏರಿಕೆಯ ಆತಂಕದಲ್ಲಿದ್ದ ಆಭರಣ ಪ್ರಿಯರಿಗೆ ಇಂದು (ಮಾರ್ಚ್ 06) ಮಾರುಕಟ್ಟೆಯಲ್ಲಿನ ಅನಿರೀಕ್ಷಿತ … Continue reading Gold Rate Today: ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಮ್ಯಾಜಿಕ್, ಸತತ 4ನೇ ದಿನ ಬಂಪರ್ ಇಳಿಕೆ.! ಬೆಂಗಳೂರಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟು..?
Copy and paste this URL into your WordPress site to embed
Copy and paste this code into your site to embed